x

X ನಲ್ಲಿ ಮೋದಿ ಹೊಸ ಮೈಲಿಗಲ್ಲು, 100 ಮಿಲಿಯನ್ ದಾಟಿದ ಫಾಲೋವರ್‌ಗಳ ಸಂಖ್ಯೆ!
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'X' ನಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ವಿಶ್ವ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ.

X ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಧಾನಿ ನಂತರ ಸಿಎಂ ಯೋಗಿ ಆದಿತ್ಯನಾಥ್ ಗೆ ಸ್ಥಾನ!
ಈ ಹಿಂದೆ ಟ್ವೀಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್ ನಲ್ಲಿ ಭಾರತ ರಾಜಕೀಯದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಒಬ್ಬರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಹ್ಯಾಶ್‌ಟ್ಯಾಗ್ ಟ್ರ್ಯಾಕಿಂಗ್ ಟೂಲ್ ಟ್ವೀಟ್ ಬೈಂಡರ್ ನಿಂದ ಈ ಟ್ರೆಂಡ್ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ ತೆಗೆದುಹಾಕಿ: X, YouTubeಗೆ ಕೇಂದ್ರ ಸೂಚನೆ
ಭಾರತದಲ್ಲಿ ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಷಯಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮಗಳಾದ ಎಕ್ಸ್(ಟ್ವಿಟರ್), ಯೂಟ್ಯೂಬ್ ಮತ್ತು ಟೆಲಿಗ್ರಾಮ್‌ಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ...

ಜಾಗತಿಕ ನಾಯಕರನ್ನೂ ಬಿಟ್ಟಿಲ್ಲ ಮಹಾಮಾರಿ! ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೋನಾ ಸೋಂಕು ದೃಢ
ಆತಂಕಕಾರಿಉ ಬೆಳವಣಿಗೆಯಲ್ಲ್ಲಿ ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಮಾರಕ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. . ಡೊನಾಲ್ಡ್ ಟ್ರಂಪ್ಭೇಟಿಯ ನಂತರ ಉನ್ನತಾಧಿಕಾರಿಯೊಬ್ಬರು ಕಾಯಿಲೆಗೆ ತುತ್ತಾದ ನಂತರ ಅವರು ಕೊರೋನಾವೈರಸ್ ಪರೀಕ್ಷೆಗೆ ಒಳಗಾಗಿದ್ದರು ಎಂದು ಎಂದು ಅವರ ಮಗ ಗುರುವಾರ ಹೇಳಿದ್ದಾರೆ.

