X Corp

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ: X ಅರ್ಜಿ ವಜಾಗೊಳಿಸಿದ ಹೈಕೋರ್ಟ್
ತನ್ನ ವಿರುದ್ಧ ಬಲವಂತದ ಅಥವಾ ಪೂರ್ವಾಗ್ರಹ ಪೀಡಿತ ಕ್ರಮ ಕೈಗೊಳ್ಳದಂತೆ ತಡೆಯುವಂತೆ ಎಕ್ಸ್ ಕಾರ್ಪ್ ನ್ಯಾಯಾಲಯವನ್ನು ಕೋರಿತ್ತು.

ಎಕ್ಸ್ ಕಾರ್ಪ್ ಪ್ರಕರಣ: ಖಾತೆ ನಿರ್ಬಂಧ ಆದೇಶದ ಕಾರಣಗಳನ್ನು ಕೇಂದ್ರ ತಡೆಹಿಡಿಯಬಹುದೇ: ಹೈಕೋರ್ಟ್ ಪ್ರಶ್ನೆ
ವೈಯಕ್ತಿಕ ಖಾತೆ ನಿರ್ಬಂಧ ಆದೇಶಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಸರ್ಕಾರವು ಖಾತೆ ನಿರ್ಬಂಧಕ್ಕೆ ಕಾರಣಗಳನ್ನು ತಡೆಹಿಡಿಯಬಹುದೇ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.

ಹಿಮಾಲಯ ಕಂಪನಿ ವಿರುದ್ಧ ಪೋಸ್ಟ್: ಕೋರ್ಟ್ ಆದೇಶದ ನಂತರ ವೈದ್ಯ ಸಿರಿಯಾಕ್ ಖಾತೆ ನಿರ್ಬಂಧಿಸಿದ X ಕಾರ್ಪ್
ಕೇರಳ ಮೂಲದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಖಾತೆ ನಿರ್ಬಂಧಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಸೂಚಿಸಿದ ಹಿನ್ನೆಲೆಯಲ್ಲಿ ವೈದ್ಯರ ಖಾತೆಯನ್ನು ನಿರ್ಬಂಧಿಸಲಾಗಿದೆ.

ಎಕ್ಸ್ ಕಾರ್ಪ್ ಖಾತೆ ನಿರ್ಬಂಧ ಪ್ರಕರಣ: ಆದೇಶಗಳನ್ನು ಮರು ಪರಿಶೀಲಿಸಲು ಸಾಧ್ಯವೇ; ಕೇಂದ್ರಕ್ಕೆ 'ಹೈ' ಸೂಚನೆ
ಎಕ್ಸ್ ಕಾರ್ಪ್ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2021 ಮತ್ತು 2022ರಲ್ಲಿ ಹೊರಡಿಸಿರುವ ನಿರ್ಬಂಧ ಆದೇಶಗಳನ್ನು ಮರು ಪರಿಗಣಿಸಿ, ಸಕಾರಣ ಹೊಂದಿರುವ ಆದೇಶ ಮಾಡಲು ಒಪ್ಪಿಕೊಂಡರೆ ಅನಗತ್ಯ ಪ್ರಚಾರ ತಪ್ಪಿಸಬಹುದು ಎಂದು ಹೈಕೋರ್ಟ್ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಹೈಕೋರ್ಟ್‌ನಲ್ಲಿ ದಂಡದ ಮೊತ್ತದ ಶೇ.50ರಷ್ಟು ಹಣ ಠೇವಣಿ ಇಟ್ಟ ಟ್ವಿಟರ್
ಆಗಸ್ಟ್ 14ರೊಳಗೆ 50 ಲಕ್ಷ ರೂಪಾಯಿ ಠೇವಣಿ ಇಡುವಂತೆ ಜೂನ್ 30ರ ಏಕಸದಸ್ಯ ಪೀಠದ ಆದೇಶಕ್ಕೆ ಅನುಗುಣವಾಗಿ ಇದೀಗ ಟ್ವಿಟರ್ ಸಂಸ್ಥೆ ದಂಡದ ಮೊತ್ತದ ಶೇ.50ರಷ್ಟು ಹಣವನ್ನು ಠೇವಣಿ ಮಾಡಿರುವುದಾಗಿ ಕರ್ನಾಟಕ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

