Wuhan

ವುಹಾನ್ ನ ಅತಿದೊಡ್ಡ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನು ಮುಚ್ಚಿದ ಚೀನಾ ಸರ್ಕಾರ
ವಿದೇಶ

ವುಹಾನ್ ನ ಅತಿದೊಡ್ಡ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನು ಮುಚ್ಚಿದ ಚೀನಾ ಸರ್ಕಾರ

ಕೊರೋನಾ ಸೋಂಕು ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವುಹಾನ್ ನಲ್ಲಿ ಕಟ್ಟಿಸಲಾಗಿದ್ದ ಆಸ್ಪತ್ರೆಯನ್ನು ಚೀನಾ ಸರ್ಕಾರ ಮುಚ್ಚಿದೆ.

ಚೀನಾದಲ್ಲಿ ಮತ್ತೆ ವಕ್ಕರಿಸಿದ ಕೊರೋನಾ ಮಹಾಮಾರಿ: 42 ಹೊಸ ಪ್ರಕರಣಗಳು ಪತ್ತೆ, 47 ಲಕ್ಷಣರಹಿತ ಕೇಸುಗಳು
ವಿದೇಶ

ಚೀನಾದಲ್ಲಿ ಮತ್ತೆ ವಕ್ಕರಿಸಿದ ಕೊರೋನಾ ಮಹಾಮಾರಿ: 42 ಹೊಸ ಪ್ರಕರಣಗಳು ಪತ್ತೆ, 47 ಲಕ್ಷಣರಹಿತ ಕೇಸುಗಳು

ಚೀನಾ ಜನತೆ ಮಹಾಮಾರಿ ಕೊರೋನಾ ಸೋಂಕು ವೈರಸ್ ನಿಂದ ಮುಕ್ತಿ ಪಡೆಯುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ. ಅಲ್ಲಿ 42 ಮಂದಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಅವುಗಳಲ್ಲಿ 38 ಮಂದಿ ಹೊರ ದೇಶಗಳಿಂದ ಬಂದವರಾಗಿದ್ದಾರೆ. ಈ ಮೂಲಕ ಚೀನಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 81 ಸಾವಿರದ 907ಕ್ಕೇರಿದೆ.

2 ತಿಂಗಳ ನಂತರ ಚೀನಾದ ವುಹಾನ್ ನಲ್ಲಿ ಪ್ರಯಾಣ ನಿರ್ಬಂಧ ತೆರವು:ರೈಲು ನಿಲ್ದಾಣಕ್ಕೆ ಬಂದ ಸಾವಿರಾರು ಮಂದಿ
ವಿದೇಶ

2 ತಿಂಗಳ ನಂತರ ಚೀನಾದ ವುಹಾನ್ ನಲ್ಲಿ ಪ್ರಯಾಣ ನಿರ್ಬಂಧ ತೆರವು:ರೈಲು ನಿಲ್ದಾಣಕ್ಕೆ ಬಂದ ಸಾವಿರಾರು ಮಂದಿ

ಕೊರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದಿಂದ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗಿದೆ.

ಕೊರೋನಾ ಅಧಿಕೇಂದ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಿರುವ ಚೀನಾ 
ವಿದೇಶ

ಕೊರೋನಾ ಅಧಿಕೇಂದ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಿರುವ ಚೀನಾ 

ಕೊರೋನಾ ವೈರಸ್ ಸೋಂಕು ಪ್ರಾರಂಭವಾಗಿದ ಹುಬೇ ಪ್ರಾಂತ್ಯದಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧವನ್ನು ಹಿಂಪಡೆಯುವುದಾಗಿ ಚೀನಾ ಹೇಳಿದೆ. 

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು
ವಿದೇಶ

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು

ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲಿ ಜಾರಿಗೊಳಿಸಲಾಗಿದ್ದ ಪ್ರಯಾಣ ಮೇಲಿನ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗುವುದು ಎಂದು ಚೀನಾ ಹೇಳಿದೆ.

ಚೀನಾದಲ್ಲಿ 4 ದಿನಗಳ ಬಳಿಕ ಮೊದಲ ದೇಶೀಯ ಸೋಂಕು ಪತ್ತೆ: ಸಾವಿನ ಸಂಖ್ಯೆ 3,261ಕ್ಕೆ ಏರಿಕೆ
ವಿದೇಶ

ಚೀನಾದಲ್ಲಿ 4 ದಿನಗಳ ಬಳಿಕ ಮೊದಲ ದೇಶೀಯ ಸೋಂಕು ಪತ್ತೆ: ಸಾವಿನ ಸಂಖ್ಯೆ 3,261ಕ್ಕೆ ಏರಿಕೆ

ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿ ಚೀನಾದಲ್ಲಿ ಮೊದಲ ದೇಶೀಯ ಕೊರೋನಾ ಪ್ರಕರಣವೊದು ದಾಖಲಾಗಿದೆ.

ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!
ರಾಜ್ಯ

ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!

ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. 

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ
ವಿದೇಶ

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ

ಇದೂವರೆಗೂ ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲರ ಹರಡುತ್ತಿದೆ ಎನ್ನಲಾಗಿದ್ದ ಕರೋನಾ ವೈರಸ್ ಇದೀಗ ವಿಶ್ವದಾದ್ಯಂತ ನಿಗೂಢವಾಗಿ ವ್ಯಾಪಿಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ. 

ಕೊರೋನಾವೈರಸ್: ಚೀನಾದಲ್ಲಿ ಮೃತರ 2,744 ಕ್ಕೆ ಏರಿಕೆ, 78,497 ಕ್ಕೇರಿದ ಸೋಂಕಿತರ ಸಂಖ್ಯೆ
ವಿದೇಶ

ಕೊರೋನಾವೈರಸ್: ಚೀನಾದಲ್ಲಿ ಮೃತರ 2,744 ಕ್ಕೆ ಏರಿಕೆ, 78,497 ಕ್ಕೇರಿದ ಸೋಂಕಿತರ ಸಂಖ್ಯೆ

ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,744 ಕ್ಕೆ ತಲುಪಿದೆ.