Wrestling

ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ಕುಸ್ತಿಪಟು ರವಿ ದಹಿಯಾ ಆರ್‌ಒಸಿಯ ಜಾವೂರ್ ಉಗೆವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿರು.

ಟೋಕಿಯೊ ಒಲಂಪಿಕ್ಸ್: ಕ್ವಾರ್ಟರ್ ಫೈನಲ್ಸ್ ನಲ್ಲಿ ಎಡವಿದ ವಿನೇಶ್ ಪೋಗಟ್, ಅನ್ಶು ಹೋರಾಟ ಕೂಡ ಅಂತ್ಯ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕುಸ್ತಿ ವಿಭಾಗದಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಗೇರಿದ್ದ ಭಾರತದ ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಮಹಿಳೆಯರ ರೆಸ್ಲಿಂಗ್ ನಲ್ಲಿ ವಿನೇಶ್ ಪೋಗಟ್ ಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಗೆ ಪ್ರವೇಶ
ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಮತ್ತೊಂದು ಜಯ ದಾಖಲಿಸಿದ್ದು, ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಒಲಿಂಪಿಕ್ಸ್ ಅರ್ಹತೆ ಪಡೆದ ಕುಸ್ತಿಪಟು ಸುಮಿತ್ ಮಲಿಕ್
ಭಾರತದ ಫ್ರೀಸ್ಟೈಲ್ ಕುಸ್ತಿಪಟು ಸುಮಿತ್ ಮಲಿಕ್ ಅವರು 125 ಕೆ.ಜಿ. ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟುಗಳಾದ ಸೋನಮ್, ಅನ್ಶು
ಭಾರತದ ಕುಸ್ತಿಪಟುಗಳಾದ ಅನ್ಶು ಮಲಿಕ್(57 ಕೆಜಿ) ಮತ್ತು ಸೋನಮ್ ಮಲಿಕ್(62 ಕೆಜಿ) ತಮ್ಮ ತೂಕ ವಿಭಾಗದ ಏಷಿಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ನಲ್ಲಿ ಫೈನಲ್‌ಗೆ ತಲುಪಿದ್ದು, ಟೋಕಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾರೆ.

ಒಲಿಂಪಿಕ್ಸ್ ಕುಸ್ತಿ ಅರ್ಹತಾ ಸುತ್ತಿಗೆ ಆತಿಥೇಯ ಸ್ಥಳದಲ್ಲಿ ಬದಲಾವಣೆ ಇಲ್ಲ: ಯುಡಬ್ಲ್ಯುಡಬ್ಲ್ಯು
ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ 2020ರ ಟೋಕಿಯೊ ಒಲಿಂಪಿಕ್ಸ್ ನ ಕಾಂಟಿನೆಂಟಲ್ ಕ್ವಾಲಿಫೈಯರ್ಸ್ ನ ಆತಿಥ್ಯವು ಮತ್ತೆ ಚೀನಾ, ಮೊರಾಕೊ ಮತ್ತು ಹಂಗರಿಯಲ್ಲಿ ನಡೆಯಲಿದೆ ಎಂದು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಭಾನುವಾರ ಖಚಿತಪಡಿಸಿದೆ.

ಕುಸ್ತಿ ರ್ಯಾಂಕಿಂಗ್ ಪಟ್ಟಿ: ದೀಪಕ್ ಪುನಿಯಾ ನಂ.1, ಎರಡನೇ ಸ್ಥಾನಕ್ಕಿಳಿದ ಭಜರಂಗ್ ಪೂನಿಯಾ
ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ದೀಪಕ್ ಪುನಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಗಳಿಸಿದ್ದಾರೆ. 86 ಕೆಜಿ ವಿಭಾಗದಲ್ಲಿ ಅವರಿಗೆ ಈ ಸ್ಥಾನ ಪ್ರಾಪ್ತಿಯಾಗಿದೆ.

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡ ದೀಪಕ್ ಪುನಿಯಾ
ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗಿದೆ.

ಯಾಸರ್ ದೋಗು ಇಂಟರ್‌ನ್ಯಾಷನಲ್ ಕುಸ್ತಿ: ಭಾರತದ ವಿನೇಶ್ ಫೋಗಟ್ ಗೆ ಸ್ವರ್ಣ ಪದಕ
ಇಲ್ಲಿನ ಯಾಸರ್ ದೋಗು ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಚಿನ್ನದ ಪದಕ ಗಳಿಸಿದ್ದಾರೆ.

