WPL 2026

WPL 2026: ಭಾರತೀಯ ಬ್ಯಾಟರ್ ಯಸ್ತಿಕಾ ಭಾಟಿಯಾ ಟೂರ್ನಿಯಿಂದಲೇ ಔಟ್; ಗುಜರಾತ್ ಜೈಂಟ್ಸ್‌ಗೆ ಸಂಕಷ್ಟ!
ಕ್ರಿಕೆಟ್

WPL 2026: ಭಾರತೀಯ ಬ್ಯಾಟರ್ ಯಸ್ತಿಕಾ ಭಾಟಿಯಾ ಟೂರ್ನಿಯಿಂದಲೇ ಔಟ್; ಗುಜರಾತ್ ಜೈಂಟ್ಸ್‌ಗೆ ಸಂಕಷ್ಟ!

ಗುಜರಾತ್ ಜೈಂಟ್ಸ್ ತಂಡವು ಯಸ್ತಿಕಾ ಅವರನ್ನು ಹರಾಜಿನಲ್ಲಿ ಖರೀದಿಸುವಾಗಲೇ ಅವರು ಗಾಯಗೊಂಡಿದ್ದರಿಂದ ಅವರ ಬದಲಿ ಆಟಗಾರ್ತಿಯನ್ನು ತರಲು ಸಾಧ್ಯವಿಲ್ಲ.

ಇಂದಿನಿಂದ WPL 2026 ನಾಲ್ಕನೇ ಆವೃತ್ತಿ ಆರಂಭ: RCB ಜೊತೆಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಾದಾಟ!
ಕ್ರಿಕೆಟ್

ಇಂದಿನಿಂದ WPL 2026 ನಾಲ್ಕನೇ ಆವೃತ್ತಿ ಆರಂಭ: RCB ಜೊತೆಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಾದಾಟ!

ಈ ಪಂದ್ಯಾವಳಿಯು ಶುಕ್ರವಾರದಿಂದ ನವಿ ಮುಂಬೈನಲ್ಲಿ ಆರಂಭವಾಗಲಿದ್ದು, ಫೆಬ್ರುವರಿ 5 ರಂದು ಗುರುವಾರ ವಡೋದರಾದಲ್ಲಿ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ.

WPL 2026: ನಾಯಕಿ ಸ್ಥಾನದಿಂದ ದೀಪ್ತಿ ಶರ್ಮಾ ಔಟ್; ಮೆಗ್ ಲ್ಯಾನಿಂಗ್‌ಗೆ ಯುಪಿ ವಾರಿಯರ್ಸ್ ಸಾರಥ್ಯ!
ಕ್ರಿಕೆಟ್

WPL 2026: ನಾಯಕಿ ಸ್ಥಾನದಿಂದ ದೀಪ್ತಿ ಶರ್ಮಾ ಔಟ್; ಮೆಗ್ ಲ್ಯಾನಿಂಗ್‌ಗೆ ಯುಪಿ ವಾರಿಯರ್ಸ್ ಸಾರಥ್ಯ!

WPL ನಲ್ಲಿ ನಾಯಕಿಯಾಗಿ ಲ್ಯಾನಿಂಗ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಮೂರು ಆವೃತ್ತಿಗಳಲ್ಲಿ DC ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

WPL 2026: ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ: RCB ಪಂದ್ಯಗಳು ಯಾವಾಗ?
ಕ್ರಿಕೆಟ್

WPL 2026: ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ: RCB ಪಂದ್ಯಗಳು ಯಾವಾಗ?

28 ದಿನ ನಡೆಯಲಿರುವ ಪಂದ್ಯಾವಳಿಯಲ್ಲಿ 22 ಲೀಗ್ ಪಂದ್ಯಗಳು ಮತ್ತು ಒಂದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ನಡೆಯಲಿವೆ.

WPL 2026: RCB, DC ಗೆ ದೊಡ್ಡ ಆಘಾತ; ಎಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್ ಟೂರ್ನಿಯಿಂದ ಔಟ್!
ಕ್ರಿಕೆಟ್

WPL 2026: RCB, DC ಗೆ ದೊಡ್ಡ ಆಘಾತ; ಎಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್ ಟೂರ್ನಿಯಿಂದ ಔಟ್!

ಎಡಗೈ ಸೀಮರ್ ತಾರಾ ನಾರ್ರಿಸ್ ಬದಲಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಚಾರ್ಲಿ ನಾಟ್ ಅವರನ್ನು 10 ಲಕ್ಷ ರೂ. ಮೂಲ ಬೆಲೆಗೆ ಯುಪಿ ವಾರಿಯರ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

WPL 2026: ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿ ಜೆಮಿಮಾ ರೊಡ್ರಿಗಸ್ ಆಯ್ಕೆ!
ಕ್ರಿಕೆಟ್

WPL 2026: ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿ ಜೆಮಿಮಾ ರೊಡ್ರಿಗಸ್ ಆಯ್ಕೆ!

'ನಮಗೆ ಭಾರತೀಯ ನಾಯಕಿ ಬೇಕು ಎಂಬುದು ಸ್ಪಷ್ಟ. ನಾವು ಈಗಾಗಲೇ ನಿರ್ಧರಿಸಿದ್ದೇವೆ' ಎಂದು ಡಿಸಿ ಸಹ-ಮಾಲೀಕರಾದ ಪಾರ್ಥ ಜಿಂದಾಲ್ ಅವರು ಡಬ್ಲ್ಯುಪಿಎಲ್ 2026ರ ಹರಾಜಿನ ನಂತರ ಹೇಳಿದ್ದರು.

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!
ಕ್ರಿಕೆಟ್

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜಿಗೆ ಮುಂಚಿತವಾಗಿ RCB ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್, ಎಲಿಸ್ ಪೆರ್ರಿ ಮತ್ತು ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡಿತು.

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!
ಕ್ರಿಕೆಟ್

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!

ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿಗೆ ಆರಂಭಿಕ ಆಟಗಾರ್ತಿಯ ಅಗತ್ಯವಿತ್ತು. ಅದಕ್ಕಾಗಿ ಅವರು ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅವರನ್ನು ಖರೀದಿಸಿದೆ.

WPL 2026 auction: ದೀಪ್ತಿ ಶರ್ಮಾ ಮೂಲ ಬೆಲೆ ₹50 ಲಕ್ಷ, ರೇಣುಕಾ ಸಿಂಗ್ ಠಾಕೂರ್ ಮೂಲ ಬೆಲೆ ₹40 ಲಕ್ಷ!
ಕ್ರಿಕೆಟ್

WPL 2026 auction: ದೀಪ್ತಿ ಶರ್ಮಾ ಮೂಲ ಬೆಲೆ ₹50 ಲಕ್ಷ, ರೇಣುಕಾ ಸಿಂಗ್ ಠಾಕೂರ್ ಮೂಲ ಬೆಲೆ ₹40 ಲಕ್ಷ!

ಡಬ್ಲ್ಯುಪಿಎಲ್‌ನ ಐದು ಫ್ರಾಂಚೈಸಿಗಳ ತಂಡಗಳು ಕೇವಲ 73 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಆ ಪೈಕಿ ಕೇವಲ 23 ವಿದೇಶಿ ಆಟಗಾರರನ್ನು ಖರೀದಿಸಬೇಕಿದೆ.