ಕ್ರಿಕೆಟ್IPL 2024 ಮಾರ್ಚ್ ಅಂತ್ಯದಿಂದ ಪ್ರಾರಂಭ; ಒಂದೇ ರಾಜ್ಯದಲ್ಲಿ ನಡೆಯಲಿದೆ WPL: ಜಯ್ ಶಾ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಐಪಿಎಲ್ 2024 ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು ಮೇ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ದೃಢಪಡಿಸಿದ್ದಾರೆ.