World CUP 2023

ವಿಶ್ವಕಪ್ 2023: ನ್ಯೂಜಿಲೆಂಡ್ ಗೆ ಹ್ಯಾಟ್ರಿಕ್ ಸೋಲು; 190 ರನ್ ಗಳಿಂದ ಗೆಲುವು ಸಾಧಿಸಿದ ಆಫ್ರಿಕಾ ಸೆಮೀಸ್‌ಗೆ ಲಗ್ಗೆ
ವಿಶ್ವಕಪ್ 2023ರ 32ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ಅನ್ನು 190 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಂಗ್ಲೆಂಡ್ ಗೆ ಆಘಾತ: ವಿಶ್ವಕಪ್ ಪಂದ್ಯಾವಳಿ ಮಧ್ಯೆಯೇ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರ!
ODI ವಿಶ್ವಕಪ್ 2023 ಇಂಗ್ಲೆಂಡ್‌ಗೆ ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ. ಪ್ರಸಕ್ತ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ತಂಡ 5ರಲ್ಲಿ ಸೋಲು ಕಂಡಿದೆ. ಈ ಕಾರಣದಿಂದ ತಂಡವು ಕೇವಲ 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

'ನೀವು PCB ನಡೆಸುತ್ತಿದ್ದೀರಿ, ಕ್ಲಬ್ ಅಲ್ಲ..' ಲೈವ್ ಶೋನಲ್ಲಿ ಪಿಸಿಬಿ ಅಧ್ಯಕ್ಷ ಝಕಾ ವಿರುದ್ಧ ಅಫ್ರಿದಿ ಗರಂ
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2023ರ ವಿಶ್ವಕಪ್‌ಗೆ ಮರಳಿದೆ. ಆದರೆ ಮೈದಾನದ ಹೊರಗೆ, ನಾಯಕ ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ಸಂಬಂಧಿಸಿದ ವಿವಾದ ಮುಂದುವರೆದಿದೆ.

World Cup 2023: ಸೋಲಿನ ಸುಳಿಯಿಂದ ತಂಡವನ್ನು ಹೊರತಂದ ಶಾಹೀನ್, ಫಖರ್; ಬಾಂಗ್ಲಾ ವಿರುದ್ಧ ಪಾಕ್‌ಗೆ 7 ವಿಕೆಟ್ ಜಯ
ಶಾಹೀನ್ ಅಫ್ರಿದಿ ಬಲಿಷ್ಠ ಬೌಲಿಂಗ್ ಮತ್ತು ಫಖರ್ ಜಮಾನ್ 81 ರನ್‌ಗಳ ಅಮೋಘ ಇನಿಂಗ್ಸ್‌ನಿಂದ ಪಾಕಿಸ್ತಾನವು ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ICC Worldcup 2023: ನೆದರ್ಲ್ಯಾಂಡ್ ವಿರುದ್ಧ ಮುಗ್ಗರಿಸಿದ ಬಾಂಗ್ಲಾದೇಶ; 87 ರನ್ ಗಳಿಂದ ಸೋಲು!
ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು 60 ರನ್ ಗಳಿಂದ ಮಣಿಸಿ ನೆದರ್ಲ್ಯಾಂಡ್ ಗೆಲುವು ಸಾಧಿಸಿದೆ.

Worldcup 2023: 389 ರನ್‌ಗಳ ಬೃಹತ್ ಟಾರ್ಗೆಟ್ ನಲ್ಲಿ ನ್ಯೂಜಿಲ್ಯಾಂಡ್ ಅನ್ನು 5 ರನ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ!
ವಿಶ್ವಕಪ್ 2023 ಪಂದ್ಯಾವಳಿಯ 27ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಅದೇ ಸಮಯದಲ್ಲಿ, ಭಾರತ ವಿರುದ್ಧ ಸೋತ ನಂತರ, ಕಿವೀಸ್ ತಂಡವು ಇದೀಗ ಸತತ ಎರಡನೇ ಸೋಲು ಅನುಭವಿಸಿದೆ.

Worldcup 2023: DRS ವಿಚಾರವಾಗಿ ಪಾಕ್ ಬೆಂಬಲಿಸಿದ ಹರ್ಭಜನ್ ಸಿಂಗ್‌ಗೆ ಗ್ರೇಮ್ ಸ್ಮಿತ್ ತರಾಟೆ!
ಈ ರೋಚಕ ಪಂದ್ಯದ ನಂತರ ಭಾರತದ ಮಾಜಿ ಶ್ರೇಷ್ಠ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಶ್ರೇಷ್ಠ ನಾಯಕ ಗ್ರೇಮ್ ಸ್ಮಿತ್ ಸಾಮಾಜಿಕ ಮಾಧ್ಯಮದಲ್ಲಿ ಮುಖಾಮುಖಿಯಾಗಿದ್ದಾರೆ. ಡಿಸಿಷನ್ ರಿವ್ಯೂ ಸಿಸ್ಟಮ್ ಅಂದರೆ ಡಿಆರ್ ಎಸ್ ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ವಿಶ್ವಕಪ್ 2023: ನೆದರ್ಲ್ಯಾಂಡ್ ತಂಡದ ವಿರುದ್ಧ 309 ರನ್ ಗಳ ಬೃಹತ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
2023ರ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್ ವಿರುದ್ಧ 309 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.

ವಿಶ್ವಕಪ್ 2023: ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ಕಟ್ಟಿಹಾಕಿದ ಭಾರತ
ಡೇರಿಲ್ ಮಿಚೆಲ್ ಅವರ ಶತಕ ಮತ್ತು ರಚಿನ್ ರವೀಂದ್ರ ಅವರ ದೊಡ್ಡ ಶತಕದ ಜೊತೆಯಾಟದ ಹೊರತಾಗಿಯೂ, ಭಾನುವಾರ ಇಲ್ಲಿ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಐದು ವಿಕೆಟ್‌ಗಳಿಗೆ ನೆರವಿನಿಂದ ಭಾರತವು ನ್ಯೂಜಿಲೆಂಡ್ ಅನ್ನು 273 ರನ್‌ಗಳಿಗೆ ಆಲೌಟ್ ಮಾಡಿದೆ.

