world Athletics championship

ವಿಶ್ವ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ: 'ಒಲಿಂಪಿಕ್ ವೀರ' ನೀರಜ್ ಚೋಪ್ರಾ ಕೊಂಡಾಡಿದ ಪ್ರಧಾನಿ ಮೋದಿ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್'ನ ಜಾವೆಲಿನ್ ಎಸೆತದಲ್ಲಿ ಬಂಗಾರಕ್ಕೆ ಮುತ್ತಿಟ್ಟ ಒಲಿಂಪಿಕ್ ವೀರ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಚಿನ್ನ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ
ಹಂಗೇರಿಯ ಬುಡಾಪೆಸ್ಟ್ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಅಥ್ಸೆಟಿಕ್ಸ್ ನಲ್ಲಿ ಭಾರತ ಶ್ರೇಷ್ಠ ಪ್ರಗತಿ ಕಾಣುತ್ತಿದೆ: ಭಾರತೀಯ ಅಥ್ಲೀಟ್ಸ್ ಗಳ ಸಾಧನೆಗೆ ಸೆಬಾಸ್ಟಿಯನ್ ಕೋ ಶ್ಲಾಘನೆ
ಅಥ್ಸೆಟಿಕ್ಸ್ ನಲ್ಲಿ ಭಾರತ ಶ್ರೇಷ್ಠ ಪ್ರಗತಿ ಕಾಣುತ್ತಿದೆ ಎಂದು ವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಭಾರತೀಯ ಅಥ್ಲೀಟ್ಗಳನ್ನು ಅಭಿನಂದಿಸಿದ್ದಾರೆ.

ವಿಕಾಸ್ ಫೈನಲ್ ಗೆ
ಇನ್ನು ಭಾರತದ ಹೆಸರಾಂತ ಡಿಸ್ಕಸ್ ಎಸೆತಗಾರ, ಕರ್ನಾಟಕದ ಹೆಮ್ಮೆಯ ಅಥ್ಲೀಟ್ ವಿಕಾಸ್ ಗೌಡ ನಿರೀಕ್ಷೆಯಂತೆಯೇ ಬೀಜಿಂಗ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದ ಡಿಸ್ಕಸ್ ಎಸೆತ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ...

ಬೋಲ್ಟ್ ಗೆ ಭೀತಿ ಹುಟ್ಟಿಸಿದ ಗ್ಯಾಟ್ಲಿನ್
ಪುರುಷರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವ ಶರವೇಗಿ ಉಸೇನ್ ಬೋಲ್ಟ್ ಗೆ ಪ್ರಬಲ ಪೈಫೋಟಿ ಒಡ್ಡುವ ಕುರುಹನ್ನು ಅಮೆರಿಕ ಸ್ಪ್ರಿಂಟರ್ ಜಸ್ಟಿನ್ ಗ್ಯಾಟ್ಲಿನ್ ತೋರಿದ್ದಾರೆ...

ರಿಯೋಗೆ ಟಿಂಟು
ಸರಾಂತ ಓಟಗಾರ್ತಿ ಟಿಂಟು ಲೂಕಾ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ್ಪರ್ಧಾವಳಿಯ ಮಹಿಳೆಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ಕುಸಿದು ತೀವ್ರ ನಿರಾಸೆ...

ಡೋಪಿಂಗ್: ಸಿಕ್ಕಿಬಿದ್ದ ಕೀನ್ಯಾ ಅಥ್ಲೀಟ್ಗಳು
ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಇಬ್ಬರು ಕೀನ್ಯಾ ಅಥ್ಲೀಟ್ಗಳು ಡೋಪಿಂಗ್ ನಡೆಸಿ ಸಿಕ್ಕಿಬಿದ್ದಿದ್ದು ಅವರನ್ನೀಗ ಅಮಾನತುಗೊಳಿಸಲಾಗಿದೆ...

ರೋಚಕ ಜಿಗಿತದಲ್ಲಿ ಸಿಲ್ವಾಗೆ ಸ್ವರ್ಣ
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ಮೊಟ್ಟಮೊದಲ ಲ್ಯಾಟಿನ್ ಅಮೆರಿಕ ಅಥ್ಲೀಟ್ ಎನಿಸಿಕೊಂಡಿದ್ದ ಕ್ಯೂಬಾದಫೋಲ್ಟ್ ಸ್ಪರ್ಧಿ ಯಾರಿಸ್ಲೇಯ್ ಸಿಲ್ವಾ ಬೀಜಿಂಗ್ನಲ್ಲಿ..

ಬೋಲ್ಟ್ ಸಾಧನೆ ಸರಿಗಟ್ಟಿದ ಜಮೈಕಾದ ಶೆಲ್ಲಿ ಫೆರೀಸರ್
ಭಾನುವಾರವಷ್ಟೇ ಜಮೈಕಾದ ಖ್ಯಾತ ಸ್ಪ್ರಿಂಟರ್ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ ಬೆನ್ನಿಗೇ ಜಮೈಕಾದ ಮಹಿಳಾ ಸ್ಪ್ರಿಂಟರ್ ಶೆಲ್ಲಿ ಅನ್ ಫೆರೀಸರ್ ಪ್ರೈಸ್...

