Women\'s World T20

ಮಹಿಳಾ ವಿಶ್ವ ಟಿ20: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 8ವಿಕೆಟ್ ಜಯ, 4ನೇ ಬಾರಿ ಚಾಂಪಿಯನ್ ಆದ ಕಾಂಗರೂ ಪಡೆ
ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯದೊಡನೆ ಆಸ್ಟ್ರೇಲಿಯಾ ಮಹಿಳೆಯರು ನಾಲ್ಕನೇ ವಿಶ್ವ ಮಹಿಳಾ ಟಿ20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ

ಮಹಿಳಾ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಗೆದ್ದ ಭಾರತ, ಸೆಮಿ ಫೈನಲ್ ಗೆ ಲಗ್ಗೆ
ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ವನಿತೆಯರು ಐರ್ಲೆಂಡ್ ವಿರುದ್ಧ 52 ರನ್ ಗಳ ಭರ್ಜರಿ ಗೆಲುವು...

ಮಹಿಳಾ ಟಿ20 ವಿಶ್ವಕಪ್: ಮಿಥಾಲಿ ರಾಜ್ ಭರ್ಜರಿ ಬ್ಯಾಟಿಂಗ್, ಪಾಕ್ ವಿರುದ್ಧ ಭಾರತಕ್ಕೆ ಜಯ
ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಮಹಿಳಾ ವಿಶ್ವಕಪ್ ಟಿ20: ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಿಸಲಿರುವ ಟೀಂ ಇಂಡಿಯಾ!
ಐಸಿಸಿ ಮಹಿಳಾ ವಿಶ್ವಕಪ್ ಟಿ20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನು ಇದೇ ಮೊದಲ ಬಾರಿಗೆ...

ಮಹಿಳಾ ಟಿ20 ವಿಶ್ವಕಪ್: ಗೆದ್ದ ವೆಸ್ಟ್ ಇಂಡೀಸ್, ಟೂರ್ನಿಯಿಂದ ಭಾರತ ಔಟ್
ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಮಹಿಳಾ ತಂಡ 3 ರನ್ ಗಳಿಂದ ಸೋತು ಟಿ20 ವಿಶ್ವಕಪ್...

ಉಪಾಂತ್ಯಕ್ಕೆ ಕಿವೀಸ್ ಮಹಿಳಾ ತಂಡ
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್ ಗಳ ಮೂಲಕ ಮಣಿಸಿದ ನ್ಯೂಜಿಲೆಂಡ್ ವನಿತೆಯರು ಉಪಾಂತ್ಯದಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ.

ಮಹಿಳಾ ವಿಶ್ವಕಪ್ ಟಿ20: ಪಾಕ್ ವಿರುದ್ಧ ಭಾರತಕ್ಕೆ ಸೋಲು
ಒಂದು ಕಡೆ ಕೋಲ್ಕತಾದಲ್ಲಿ ಭಾರತ-ಪಾಕಿಸ್ತಾನ ಹೈ ವೋಲ್ಟೋಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ...

ದ.ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ವನಿತೆಯರಿಗೆ ಜಯ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಶುಕ್ರವಾರ ಆಸ್ಟ್ರೇಲಿಯಾ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 6 ವಿಕೆಟ್..

ಐರ್ಲೆಂಡ್ ವಿರುದ್ಧ ಗೆದ್ದ ಕಿವೀಸ್ ಮಹಿಳೆಯರು
ಶುಕ್ರವಾರ ಐರ್ಲೆಂಡ್ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವನಿತೆಯರ ತಂಡ 93 ರನ್ ಗಳ ಭರ್ಜರಿ ಜಯಗಳಿಸಿದೆ...

