Women's T20 World Cup 2026

Women's T20 World Cup 2026: ಹರ್ಮನ್ ಪ್ರೀತ್ ಕೌರ್ ಐತಿಹಾಸಿಕ ಸಾಧನೆ; Mithali Raj ದಾಖಲೆ ಧ್ವಂಸ
ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳ ಸಿಡಿಸಿದ ದಾಖಲೆಗೆ ಪಾತ್ರರಾದರು.

'ಶೂನ್ಯದಿಂದ ಪ್ರಾರಂಭಿಸಿ ಎನ್ನುವ ಸಚಿನ್ ತಂಡೂಲ್ಕರ್ ಸಲಹೆ ನನ್ನನ್ನು ಬಡಿದೆಬ್ಬಿಸಿತು': ಜೆಮಿಮಾ ರೊಡ್ರಿಗಸ್
ಕಳೆದ ವರ್ಷ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಲು ಜೆಮಿಮಾ ರೊಡ್ರಿಗಸ್ ಅಜೇಯ 127 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.

Women's T20 World Cup 2026: ನಿವೃತ್ತಿ ಕುರಿತು ಕೇಳಿದ್ದಕ್ಕೆ ಎಂಎಸ್ ಧೋನಿ ಶೈಲಿಯಲ್ಲಿ ವರದಿಗಾರನ ಬಾಯಿ ಮುಚ್ಚಿಸಿದ ಹರ್ಮನ್‌ಪ್ರೀತ್ ಕೌರ್!
ಹರ್ಮನ್‌ಪ್ರೀತ್ 2009ರಲ್ಲಿ ಏಕದಿನ ಮತ್ತು ಟಿ20ಐ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಸದ್ಯ ಭಾರತೀಯ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ.

Women's T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ; ಎಲ್ಲಿ, ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..
ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಯು ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದ್ದು, 33 ಪಂದ್ಯಗಳು ಇರಲಿದೆ.

Women's T20 World Cup 2026: ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್ ಕೌರ್ ನಾಯಕಿ; ಪ್ರಮುಖ ಆಟಗಾರ್ತಿಯರು ಔಟ್!
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಗಾಯಗೊಂಡಿರುವ ಅಮನ್ಜೋತ್ ಕೌರ್ ಬದಲಿಗೆ ಮಧ್ಯಮ ಕ್ರಮಾಂಕದ ಆಟಗಾರ್ತಿಯಾಗಿ ಭಾರತಿ ಫುಲ್ಮಾಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದೃಢಪಡಿಸಿದರು.

Women's T20 World Cup 2026: ಸಂಪೂರ್ಣ ವೇಳಾಪಟ್ಟಿ ಬಿಡುಗಡೆ; ಜೂನ್ 14ರಂದು ಭಾರತ-ಪಾಕಿಸ್ತಾನ ಮುಖಾಮುಖಿ!
12 ತಂಡಗಳು ಟಿ20 ವಿಶ್ವಕಪ್‌ನ ಈ ಆವೃತ್ತಿಯ ಭಾಗವಾಗಲಿದ್ದು, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ ತಂಡಗಳು ಟೂರ್ನಿಯಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡ ಕೊನೆಯ ನಾಲ್ಕು ತಂಡಗಳಾಗಿವೆ.

