Women\'s Cricket

ಮಹಿಳಾ ಕ್ರಿಕೆಟ್: 2ನೇ ಏಕದಿನ ಪಂದ್ಯವನ್ನೂ ಕೈ ಚೆಲ್ಲಿದ ಭಾರತ, ಆಸಿಸ್ ಮಹಿಳೆಯರಿಗೆ ಏಕದಿನ ಸರಣಿ
ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ಮಹಿಳೆಯರ ವಿರುದ್ಧ ಬರೊಬ್ಬರಿ 60 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶ ಮಾಡಿಕೊಂಡಿದೆ.

ಮಹಿಳಾ ಕ್ರಿಕೆಟ್ ಪ್ರೋತ್ಸಾಹಕ್ಕಾಗಿ ಬಿಸಿಸಿಐ ನಿಂದ ಹೊಸ ಸರಣಿಗಳ ಪ್ರಸ್ತಾಪ
ಮಹಿಳಾ ಕ್ರಿಕೆಟ್ ತಂಡಕ್ಕಫೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಭವಿಷ್ಯದಲ್ಲಿ ಭಾರತ ಎ ಮಹಿಳಾ ತಂಡದ ಪ್ರವಾಸಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯೋಜಿಸಲು ತೀರ್ಮಾನಿಸಿದೆ.

ನೆಚ್ಚಿನ ಕ್ರಿಕೆಟಿಗ ಯಾರೆಂದು ಕೇಳಿದ ಪತ್ರಕರ್ತನಿಗೆ ಟೀಂ ಇಂಡಿಯಾ ನಾಯಕಿ ಮಿಥಿಲಿ ರಾಜ್ ತರಾಟೆ
"ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರೆಂದು ಎಂದಾದರೂ ಪುರುಷ ಕ್ರಿಕೆಟಿಗರಿಗೆ ಕೇಳಿದ್ದೀರಾ"? ಹೀಗೆಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕಿ ಮಿಥಿಲಿ ರಾಜ್.

ನೇರಪ್ರಸಾರದಿ೦ದ ಮಹಿಳಾ ಕ್ರಿಕೆಟ್ ಜನಪ್ರಿಯ: ಮಿಥಾಲಿ ರಾಜ್
ಮಹಿಳಾ ಕ್ರಿಕೆಟ್‍ಗೆ ಹೆಚ್ಚಿನ ಜನಪ್ರಿಯತೆ ಸಿಗಬೇಕಾದರೆ ಪ್ರತಿಯೊಂದು ಪ೦ದ್ಯವನ್ನೂ ಟಿವಿಯಲ್ಲಿ ನೇರಪ್ರಸಾರ ಮಾಡಬೇಕು ಎ೦ದು ಭಾರತ ಮಹಿಳಾ ಕ್ರಿಕೆಟ್ ತ೦ಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ...

