ಜಿಲ್ಲಾ ಸುದ್ದಿಮಹಿಳಾ ಸೀಟ್ನಲ್ಲಿ ಪ್ರಯಾಣಿಸುತ್ತಿದ್ದ ಪುರುಷರಿಗೆ ದಂಡ!
ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ಪಡೆಯದೆ ಸಂಚರಿಸುವವರನ್ನು ಪತ್ತೆ ಹಚ್ಚಿದ ತನಿಖಾ ತಂಡ, 17,047 ಜನರಿಗೆ ದಂಡ ವಿಧಿಸಿದೆ. ಅದೇ ರೀತಿ, ಮಹಿಳಾ ಆಸನಗಳಲ್ಲಿ ಪ್ರಯಾಣಿಸುತ್ತಿದ್ದ 2477 ಪುರುಷರ ವಿರುದ್ಧ ಕ್ರಮ ಕೈಗೊಂಡು, ದಂಡ ವಿಧಿಸಿದೆ...