ರಾಜ್ಯಬೆಂಗಳೂರು ದಂಪತಿಯ ಪರಿಸರ ಸ್ನೇಹಿ 'Breathing House'; ನೆಟ್ಟಿಗರು ಫಿದಾ, ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡ Video!
ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.