winner

ಮಾಲೂರು ಕ್ಷೇತ್ರ ಮರು ಮತ ಎಣಿಕೆ: ಕಾಂಗ್ರೆಸ್ ನ ನಂಜೇಗೌಡ ಗೆಲುವು! ಸುಪ್ರೀಂ ಕೋರ್ಟ್ ತೀರ್ಪು!
ರಾಜ್ಯ

ಮಾಲೂರು ಕ್ಷೇತ್ರ ಮರು ಮತ ಎಣಿಕೆ: ಕಾಂಗ್ರೆಸ್ ನ ನಂಜೇಗೌಡ ಗೆಲುವು! ಸುಪ್ರೀಂ ಕೋರ್ಟ್ ತೀರ್ಪು!

ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚಿನ ಮತಗಳನ್ನು ಪಡೆದಿರುವುದಾಗಿ ಘೋಷಿಸಿದೆ.

Challenge Accepted: ಗಿಲ್ಲಿ ಬಿಗ್ ಬಾಸ್ ಗೆದ್ರೆ ಅರ್ಧ ಮೀಸೆ, ಅರ್ಧ ಗಡ್ಡ ಕಚಕ್; ನುಡಿದಂತೆ ನಡೆದ ವ್ಯಕ್ತಿ!
ಸಿನಿಮಾ ಸುದ್ದಿ

Challenge Accepted: ಗಿಲ್ಲಿ ಬಿಗ್ ಬಾಸ್ ಗೆದ್ರೆ ಅರ್ಧ ಮೀಸೆ, ಅರ್ಧ ಗಡ್ಡ ಕಚಕ್; ನುಡಿದಂತೆ ನಡೆದ ವ್ಯಕ್ತಿ!

ಅಬ್ದುಲ್‌ ರಜಾಕ್‌ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Boeing National Aeromodelling Competition 2025: ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜು ತಂಡ ಪ್ರಥಮ
ರಾಜ್ಯ

Boeing National Aeromodelling Competition 2025: ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜು ತಂಡ ಪ್ರಥಮ

ಬೋಯಿಂಗ್ ರಾಷ್ಟ್ರೀಯ ಏರೋಮಾಡೆಲಿಂಗ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆದಿದ್ದು, ಸ್ಪರ್ಧೆಯಲ್ಲಿ ಮೈಸೂರಿನ ನಿಟ್ಟೆ ಮಹಾಲಿಂಗ ಕಾಲೇಜಿನ ಪ್ರಜ್ವಲ್ ಬಿಟಿ, ಆಶಿಕ್, ಪ್ರದ್ಯುಮ್ನ ಭಟ್ ಮತ್ತು ಆದರ್ಶ್ ಎಚ್‌ಎನ್ ಅವರ ತಂಡವನ್ನು ವಿಜೇತರೆಂದು ಘೋಷಿಸಲಾಯಿತು.

ಕರ್ನಾಟಕ ಚುನಾವಣೆ: ಸದ್ಯಕ್ಕೆ ಯಾರಿಗೂ ಬಹುಮತ ಇಲ್ಲ; ಅತಂತ್ರದ ಲೆಕ್ಕಾಚಾರವೇ ಎಲ್ಲ!
ರಾಜಕೀಯ

ಕರ್ನಾಟಕ ಚುನಾವಣೆ: ಸದ್ಯಕ್ಕೆ ಯಾರಿಗೂ ಬಹುಮತ ಇಲ್ಲ; ಅತಂತ್ರದ ಲೆಕ್ಕಾಚಾರವೇ ಎಲ್ಲ!

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮೇ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಮುಂದಿನ ದಿನಗಳಲ್ಲಿ ತೀವ್ರವಾಗಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಬಾರಿ ಕೂಡ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಯಿಲ್ಲ.

ನಟ ರೂಪೇಶ್ ಶೆಟ್ಟಿ ಮುಡಿಗೇರಿದ ಬಿಗ್ ಬಾಸ್ ಸೀಸನ್ 9 ಕಿರೀಟ; ರಾಕೇಶ್ ಅಡಿಗ ರನ್ನರ್ ಅಪ್
ಸಿನಿಮಾ ಸುದ್ದಿ

ನಟ ರೂಪೇಶ್ ಶೆಟ್ಟಿ ಮುಡಿಗೇರಿದ ಬಿಗ್ ಬಾಸ್ ಸೀಸನ್ 9 ಕಿರೀಟ; ರಾಕೇಶ್ ಅಡಿಗ ರನ್ನರ್ ಅಪ್

ರಿಯಾಲಿಟಿ ಶೋ ಬಿಗ್ ಬಾಸ್ 9 ರ ವಿಜೇತ ಘೋಷಣೆಯಾಗಿದ್ದು, ಬಿಗ್ ಬಾಸ್ ವಿಜೇತನ ಕಿರೀಟ ನಟ ರೂಪೇಶ್ ಶೆಟ್ಟಿ ಮುಡಿಗೇರಿದೆ.

ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ!
ಸಿನಿಮಾ ಸುದ್ದಿ

ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ!

ಬಿಗ್ ಬಾಸ್ ಸೇರಿದಂತೆ ವಿವಿಧ ಶೋಗಳ ಮೂಲಕ ನಾಡಿನ ಜನರಿಗೆ ಪರಿಚಿತರಾಗಿರುವ  ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ
ವಿಶೇಷ

ಹೇಗಿದ್ಳು ಹೇಗಾದ್ಳು ಗೊತ್ತಾ?: 1 ಕೋಟಿ ರೂ. ಬಹುಮಾನದ ಜಾಗತಿಕ ಮಟ್ಟದ ಫಿಟ್ನೆಸ್ ಚಾಲೆಂಜ್ ಗೆದ್ದ ಜೈಪುರದ ಮಹಿಳೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಜೇತೆಯನ್ನು ಅಭಿನಂದಿಸಿದ್ದಾರೆ. ವಿಶ್ವಾದ್ಯಂತ ಒಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಡಿದ್ದರು.

ರಾಕೇಶ್ ಪೂಜಾರಿಗೆ ‘ಕಾಮಿಡಿ ಕಿಲಾಡಿಗಳು 3’ ವಿನ್ನರ್ ಪಟ್ಟ, ಸಂತೋಷ್ ರನ್ನರ್ ಅಪ್
ಸಿನಿಮಾ ಸುದ್ದಿ

ರಾಕೇಶ್ ಪೂಜಾರಿಗೆ ‘ಕಾಮಿಡಿ ಕಿಲಾಡಿಗಳು 3’ ವಿನ್ನರ್ ಪಟ್ಟ, ಸಂತೋಷ್ ರನ್ನರ್ ಅಪ್

ಉಡುಪಿಯ ರಾಕೇಶ್ ಪೂಜಾರಿ ಅವರು ಜ಼ೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಪಟ್ಟ ಗಿಟ್ಟಿಸಿದ್ದು, ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ.

ಶೈನ್ ಆದ ಶೈನ್ ಶೆಟ್ಟಿ: ಬಿಗ್ ಬಾಸ್ ಸೀಸನ್ 7ರ ವಿನ್ನರ್ 
ಸಿನಿಮಾ ಸುದ್ದಿ

ಶೈನ್ ಆದ ಶೈನ್ ಶೆಟ್ಟಿ: ಬಿಗ್ ಬಾಸ್ ಸೀಸನ್ 7ರ ವಿನ್ನರ್ 

ಭಾರಿ ಕುತೂಹಲ ಮೂಡಿಸಿದ್ದ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 7ರ 113 ದಿನಗಳ ಅದ್ಬುತವಾದ ಪ್ರಯಾಣ ಕೊನೆಗೊಂಡಿದೆ. ನಟ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.