ಈ ಶೋನಲ್ಲಿ ಅವರು ಮೊದಲ ರನ್ನರ್ಅಪ್ ಆಗಿದ್ದರು. ಇದೀಗ ಬಿಗ್ಬಾಸ್ ಮನೆಯ ಆಟಕ್ಕೆ ಗಾನವಿ ಪ್ರವೇಶಿಸುತ್ತಿದ್ದು, ಅವರ ಆಟದ ಶೈಲಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.