wife

ವಿದ್ಯುತ್ ಕಳ್ಳತನ: ಕಾಂಗ್ರೆಸ್ ಮಾಜಿ ಸಚಿವ ಮುನಿಯಪ್ಪ ಪತ್ನಿಗೆ ರೂ.24 ಲಕ್ಷ ದಂಡ
ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಕೆಹೆಚ್.ಮುನಿಯಪ್ಪ ಅವರ ಪತ್ನಿಗೆ ರೂ.24 ಲಕ್ಷ ದಂಡ ವಿಧಿಸಲಾಗಿದೆ.

ಮಕ್ಕಳ ಜೊತೆ ಮನೆಬಿಟ್ಟು ಹೋದ ಪತ್ನಿ: ಮನನೊಂದ ಆಟೋ ಚಾಲಕ ಆತ್ಮಹತ್ಯೆ
ಕೌಟುಂಬಿಕ ಕಲಹದಿಂದಾಗಿ ಮಕ್ಕಳ ಜೊತೆ ಪತ್ನಿ ಮನೆಬಿಟ್ಟು ಹೋದ ಕಾರಣ ನೊಂದ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಿಯಕರನ ಜೊತೆ ಸೊಸೆಯ ರಾಸಲೀಲೆ ಕಂಡ ಅತ್ತೆ ತಪ್ಪಿಸಿಕೊಳ್ಳದಂತೆ ರೂಂ ಲಾಕ್: ಬಾಗಿಲು ತೆರೆದು ನೋಡಿ ದಂಗಾದ್ರು!
ಗಂಡ ವಿದೇಶಕ್ಕೆ ಹಿಂದಿರುಗಿದ ನಂತರ ತನ್ನ ಪ್ರಿಯಕರ ನನ್ನು ಮನೆಗೆ ಕರೆಸಿಕೊಂಡಿದ್ದ ಸೊಸೆಯನ್ನು ಕಂಡ ಅತ್ತೆ ಅವರಿಬ್ಬರಿದ್ದ ರೂಂ ಅನ್ನು ಲಾಕ್ ಮಾಡಿದ್ದರು. ನಂತರ ರೂಂನ ಒಳ ಹೊಕ್ಕಾಗ ಕಂಡಿದ್ದೆ ಬೇರೆಯಾಗಿತ್ತು.

ಪತ್ನಿಯನ್ನು ಕಾಣಲು ಏರ್ ಪೋರ್ಟ್ ಗೆ ಹೋಗಿ ಸಿಕ್ಕಿ ಬಿದ್ದು ಜೈಲುಕಂಬಿ ಎಣಿಸಿದ ಪತಿ!
ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಪತ್ನಿಯನ್ನು ಬೀಳ್ಕೊಡುವಾಗ ಕೊನೆಯವರೆಗೂ ಹೋಗಿ ಗುಡ್ ಬೈ ಹೇಳಿ ಬರಬೇಕೆಂದು ಬಯಸಿದ ಉದ್ಯಮಿ ಪತಿ ತಾನು ಮಾಡಿದ ತಪ್ಪಿನಿಂದ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.

ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನಿಂದ ಪತ್ನಿಯ ಮೇಲೆ ಹಲ್ಲೆ: ಪ್ರಕರಣ ದಾಖಲು
ಕನ್ನಡದ 'ಹುಲಿರಾಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಬಾಲು ನಾಗೇಂದ್ರ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಾಲು ನಾಗೇಂದ್ರ ಅವರ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪತ್ನಿ ತಾನು ಕೊಟ್ಟ ಚ್ಯುಯಿಂಗ್ ಗಮ್ ತಿಂದಿಲ್ಲವೆಂದು ತಲಾಕ್ ನೀಡಿದ ಭೂಪ!
ಪತ್ನಿ ತನ್ನಿಂದ ಚ್ಯುಯಿಂಗ್ ಗಮ್ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಸಿವಿಲ್ ಕೋರ್ಟ್ ಆವರಣದೊಳಗೆ ವಕೀಲರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬ ತ್ರಿವಳಿ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ವಿಚಿತ್ರವಾದರು ನಿಜ: ಲಡ್ಡೂಗೆ ಹೆದರಿ ಪತ್ನಿಗೆ ವಿಚ್ಛೇದನ ಕೊಡಲು ಮುಂದಾದ ಪತಿರಾಯ!
ಮಂತ್ರವಾದಿ ಹೇಳಿದನೆಂದು ನನ್ನ ಪತ್ನಿ ಪ್ರತಿದಿನ ನನಗೆ ತಿನ್ನಲ್ಲು ಲಡ್ಡೂ ಕೊಡುತ್ತಿದ್ದಾಳೆ. ಹೀಗಾಗಿ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ಪತಿರಾಯನೊಬ್ಬ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಬೆಂಗಳೂರು: ಕತ್ತು ಹಿಸುಕಿ ಪತ್ನಿಯನ್ನು ಕೊಂದು; ಕಿಡ್ನಾಪ್ ಕತೆ ಕಟ್ಟಿದ್ದ ಪತಿ, ಸಹೋದರನ ಬಂಧನ!
ಇಬ್ಬರ ಮಧ್ಯೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆ ಕೋಪಕೊಂಡ ಪತಿಯೋರ್ವ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ದುರ್ಗಾ ಪರಮೇಶ್ವರಿ ಲೇಔಟ್ ನ ಕೊತ್ತನೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೆಂಡತಿ ದೇಶಬಿಟ್ಟು ಹೋಗುವುದನ್ನು ತಡೆಯಲು ಪೊಲೀಸರಿಗೆ ಪೀಕಲಾಟ ತಂದಿಟ್ಟ ಪತಿ, ಅಸಲಿಗೆ ಆಗಿದ್ದೇನು?
ತನ್ನ ಪತ್ನಿ ದೇಶಬಿಟ್ಟು ಹೋಗುವುದನ್ನು ತಡೆಯಲು ವ್ಯಕ್ತಿಯೋರ್ವ ಮಾಡಿದ ಒಂದು ಕೆಲಸದಿಂದ ಪೊಲೀಸರು ಪರದಾಡುವಂತೆ ಮಾಡಿದೆ.

