wife

ನನ್ಹೆಂಡ್ತಿ ನನಗೆ ರೆಸ್ಪೆಕ್ಟೇ ಕೊಡೋದಿಲ್ಲ, ಫುಲ್ ಅನ್'ರೆಸ್ಪೆಕ್ಟು: ಗಂಡಂದಿರ ಹಳಹಳಿಕೆಗೆ ಪರಿಹಾರ ಸೂತ್ರಗಳು
ಅಯ್ಯೋ, ನನ್ನ ಹೆಂಡತಿಗೆ ನನ್ನ ಕಂಡರೆ ಗೌರವವಿಲ್ಲ, ಮನೆಯಲ್ಲಿ ನನಗೆ ಮರ್ಯಾದೆಯಿಲ್ಲ, ಈ ಹೆಂಗಸರಿಗೆ ಎಷ್ಟು ಮಾಡಿದರೂ ಅಷ್ಟೇ, ನಾನು ಅಂದರೆ ಕಸಕ್ಕಿಂತ ಕಡೆ. ಮನೆಗೆ ಹೋಗುವುದಕ್ಕೆ ಬೇಸರವಾಗುತ್ತದೆ, ಹೀಗೆಲ್ಲಾ ಅಂದುಕೊಳ್ಳೋರು ನೀವಾದರೆ ಈ ಬರಹ ನಿಮಗಾಗಿ!

ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ ಪತ್ನಿ ಕೊಂದ ಪತಿರಾಯ!
ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್'ನಲ್ಲಿ ಶನಿವಾರ ನಡೆದಿದೆ.

ಇಎಂಐ ಪಾವತಿಸಲು ಇಟ್ಟಿದ್ದ ಹಣದಿಂದ ಚಿನ್ನಾಭರಣ ಖರೀದಿ: ಪತ್ನಿಯನ್ನು ಹೊಡೆದು ಕೊಂದ ಆಟೋ ಚಾಲಕ!
ಆಟೋ ರಿಕ್ಷಾ ಇಎಂಐ ಪಾವತಿಸಲು ಇಟ್ಟಿದ್ದ ನಗದನ್ನು ಬಳಕೆ ಮಾಡಿದ್ದಕ್ಕಾಗಿ ಆಟೋ ಚಾಲಕನೋರ್ವ ತನ್ನ ಪತ್ನಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸಿದ್ದಪುರದಲ್ಲಿ ವರದಿಯಾಗಿದೆ.

ಪಾರ್ಶ್ವವಾಯು ಪೀಡಿತ ಪತಿಯ ಯಾತನೆ ನೋಡಲಾಗದೆ ಆತನ ಗಂಟಲು ಸೀಳಿ ದಯಾಮರಣ ವಿಧಿಸಿದ ವೃದ್ಧ ಪತ್ನಿ
76 ವರ್ಷದ ಗೋಪಿ ಕೊಲೆಯಾದಾತ. 72 ವರ್ಷದ ಸುಮತಿ ಪತಿಯನ್ನು ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಹತ್ತಿರದ ಕೊಳದ ಬಳಿ ತೆರಳಿದ್ದಳು. ತೆರಳುವಾಗ ಮಾರ್ಗ ಮಧ್ಯ ಕಾಲು ಎಡವಿ ನೆಲಕ್ಕೆ ಬಿದ್ದು ಮೂರ್ಛೆ ತಪ್ಪಿದ್ದಳು.

ಬೆಳಗಾವಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಕಾಲು ಕತ್ತರಿಸಿದ ನಿವೃತ್ತ ಯೋಧ
ಬೈಲಹೊಂಗಲದ ನ್ಯಾಯಾಲಯದ ಆವರಣದಲ್ಲೇ ನಿವೃತ್ತ ಯೋಧನೊಬ್ಬ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆಕೆಯ ಕಾಲು ಕತ್ತರಿಸಿದ ಘಟನೆ ನಡೆದಿದೆ.

ವಿಜಯಪುರ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು 25 ವರ್ಷದ ವ್ಯಕ್ತಿ ಆತ್ಮಹತ್ಯೆ
ಪ್ರೀತಿಸಿ ಮದುವೆಯಾದ ಪತ್ನಿ ಪಕ್ಕದ ಮನೆಯವನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದ ಪತಿ ಫೇಸ್ ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರು: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದ ಪತಿ, ಘಟನೆ ಬಳಿಕ ಪರಾರಿ
ಶೀಲ ಶಂಕಿಸಿ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಲ್ತ್ ಲೇಔಟ್‌ನಲ್ಲಿ ನಡೆದಿದೆ.

ದಕ್ಷಿಣ ಕನ್ನಡ: ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು, ಪತಿ ಆರೋಪ
ಉಗ್ರ ಸಂಘಟನೆ ಸಂಪರ್ಕ ಶಂಕೆ ಮೇರೆಗೆ ಪತ್ನಿ ವಿರುದ್ಧ ಪತಿಯೇ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ಪತ್ನಿಯ ಗುಪ್ತಾಂಗವನ್ನೇ ಹೊಲಿದ ಪತಿ, ಭೀಕರ ಕೃತ್ಯ ನಡೆದಿದ್ದೆಲ್ಲಿ ಗೊತ್ತಾ?
ಅನುಮಾನ ಎಂಬ ಪೆಡಂಭೂತ ಒಮ್ಮೆ ತಲೆಗೆ ಹೊಕ್ಕರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೌದು ಪತ್ನಿಯ ಶೀಲ ಶಂಕಿಸಿ ಪತಿ ಆಕೆಯ ಗುಪ್ತಾಂಗವನ್ನೇ ಹೊಲಿದು ಹಾಕಿದ್ದಾನೆ.

