WhatsApp users

ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ: ವಾಟ್ಸಾಪ್ ಬಳಕೆದಾರರಿಗೆ ಅಂತರರಾಷ್ಟ್ರೀಯ ಸ್ಪ್ಯಾಮ್ ಕರೆ!
ವಾಣಿಜ್ಯ

ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ: ವಾಟ್ಸಾಪ್ ಬಳಕೆದಾರರಿಗೆ ಅಂತರರಾಷ್ಟ್ರೀಯ ಸ್ಪ್ಯಾಮ್ ಕರೆ!

ಹಲವು ವಾಟ್ಸಾಪ್ ಬಳಕೆದಾರರು ಅಪರಿಚಿತ ಅಂತರಾಷ್ಟ್ರೀಯ ನಂಬರ್ ನಿಂದ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಸ್ವೀಕರಿಸುತ್ತಿರುವುದಾಗಿ  ವರದಿ ಮಾಡಿದ್ದಾರೆ.  ಸ್ಕಾಮರ್ ಗಳು ಹೇಗೆ ತಮ್ಮ ಫೋನ್ ನಂಬರ್ ಪಡೆದುಕೊಂಡಿದ್ದಾರೆ ಎಂಬುದರ ಕುರಿತ ಬಳಕೆದಾರರಿಗೆ ಅರ್ಥವಾಗುತ್ತಿಲ್ಲ.

ಕಳೆದ 30 ನಿಮಿಷಗಳಿಂದ WhatsApp ಸೇವೆ ಸ್ಥಗಿತ, ಪರದಾಡಿದ ಬಳಕೆದಾರರು; ಆಸಕ್ತಿಕರ ಮೀಮ್ಸ್‌ಗಳು ಇಲ್ಲಿವೆ....
ವಿಜ್ಞಾನ-ತಂತ್ರಜ್ಞಾನ

ಕಳೆದ 30 ನಿಮಿಷಗಳಿಂದ WhatsApp ಸೇವೆ ಸ್ಥಗಿತ, ಪರದಾಡಿದ ಬಳಕೆದಾರರು; ಆಸಕ್ತಿಕರ ಮೀಮ್ಸ್‌ಗಳು ಇಲ್ಲಿವೆ....

ಮೆಸೇಜಿಂಗ್ ಸೇವೆ WhatsApp ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಮಧ್ಯಾಹ್ನದ ನಂತರ ಸ್ಥಗಿತಗೊಂಡಿದೆ ಎಂದು ಹಲವಾರು ಬಳಕೆದಾರರ ವರದಿಗಳು ತಿಳಿಸಿವೆ. ಆದರೆ, ಎಲ್ಲೆಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಆ ದಿನ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ, ಹೊಸ ದಾಖಲೆ!
ಗ್ಯಾಡ್ಜೆಟ್ಸ್

ಆ ದಿನ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ, ಹೊಸ ದಾಖಲೆ!

ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.