West indies

ತಂಡಕ್ಕೆ ಓರ್ವ ಆಟಗಾರನನ್ನು ಸೇರಿಸಿಕೊಳ್ಳುವುದಾದರೆ ಖಂಡಿತಾ ನನ್ನ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್ ಲಾಯ್ಡ್
ಕ್ರಿಕೆಟ್

ತಂಡಕ್ಕೆ ಓರ್ವ ಆಟಗಾರನನ್ನು ಸೇರಿಸಿಕೊಳ್ಳುವುದಾದರೆ ಖಂಡಿತಾ ನನ್ನ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್ ಲಾಯ್ಡ್

ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಕ್ಲೈವ್ ಲಾಯ್ಡ್ ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ನಡೆದಿರದಂತಹ ಬೌಲಿಂಗ್ ಎಡವಟ್ಟು, ವಿಡಿಯೋ ವೈರಲ್!
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ನಡೆದಿರದಂತಹ ಬೌಲಿಂಗ್ ಎಡವಟ್ಟು, ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ಕೆಲವೊಮ್ಮೆ ನೋಡಿರದಂತಹ, ನಡೆದಿರದಂತಹ ಎಡವಟ್ಟುಗಳು ನಡೆದು ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ...

ಮೊದಲ ಟೆಸ್ಟ್: ಬಾಂಗ್ಲಾದೇಶದ ವಿರುದ್ಧ ವಿಂಡೀಸ್ ಗೆ ಇನ್ನಿಂಗ್ಸ್, 219 ರನ್ ಗಳ ಭರ್ಜರಿ ಜಯ
ಕ್ರಿಕೆಟ್

ಮೊದಲ ಟೆಸ್ಟ್: ಬಾಂಗ್ಲಾದೇಶದ ವಿರುದ್ಧ ವಿಂಡೀಸ್ ಗೆ ಇನ್ನಿಂಗ್ಸ್, 219 ರನ್ ಗಳ ಭರ್ಜರಿ ಜಯ

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಇನ್ನಿಂಗ್ಸ್ ಮತ್ತು 219ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಕಳಪೆ ಪ್ರದರ್ಶನದಲ್ಲೂ ಬಾಂಗ್ಲಾ ದಾಖಲೆ, ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 43 ರನ್ ಗೆ ಆಲೌಟ್
ಕ್ರಿಕೆಟ್

ಕಳಪೆ ಪ್ರದರ್ಶನದಲ್ಲೂ ಬಾಂಗ್ಲಾ ದಾಖಲೆ, ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 43 ರನ್ ಗೆ ಆಲೌಟ್

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ದಾಖಲೆ ಬರೆದಿದೆ.

2019ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾಗೆ ಮೊದಲ ಎದುರಾಳಿ ಕೆರಿಬಿಯನ್ನರು!
ಕ್ರಿಕೆಟ್

2019ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾಗೆ ಮೊದಲ ಎದುರಾಳಿ ಕೆರಿಬಿಯನ್ನರು!

2019ರ ಜುಲೈನಲ್ಲಿ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವೆಸ್ಟ್ ಇಂಡೀಸ್ ಟೀಂ ಇಂಡಿಯಾಗೆ ಮೊದಲ ಎದುರಾಳಿಯಾಗಿದೆ...

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆದ್ದ ಪಾಕ್: ಸರಣಿ ವೈಟ್ ವಾಷ್
ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆದ್ದ ಪಾಕ್: ಸರಣಿ ವೈಟ್ ವಾಷ್

ಏ.03 ರಂದು ಕರಾಚಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗಳ ಜಯ ಗಳಿಸಿದ್ದು, 3-0 ಅಂತರದಿಂದ ಸರಣಿ ವೈಟ್ ವಾಷ್ ಮಾಡಿದೆ.

11 ರಾಷ್ಟ್ರಗಳ ವಿರುದ್ಧ ಏಕದಿನ ಶತಕ ಬಾರಿಸಿದ ಜಗತ್ತಿನ 3ನೇ ಆಟಗಾರ ಕ್ರಿಸ್ ಗೇಯ್ಲ್ !
ಕ್ರಿಕೆಟ್

11 ರಾಷ್ಟ್ರಗಳ ವಿರುದ್ಧ ಏಕದಿನ ಶತಕ ಬಾರಿಸಿದ ಜಗತ್ತಿನ 3ನೇ ಆಟಗಾರ ಕ್ರಿಸ್ ಗೇಯ್ಲ್ !

ಜಗತ್ತಿನ 11 ದೇಶಗಳ ವಿರುದ್ಧ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಭಾಜನರಾಗಿದ್ದಾರೆ...

ವಿಂಡೀಸ್‌ನಲ್ಲಿ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ಪೊಲ್ಲಾರ್ಡ್ ಕರೆ ಮಾಡಿದ್ರ!
ಕ್ರಿಕೆಟ್

ವಿಂಡೀಸ್‌ನಲ್ಲಿ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ಪೊಲ್ಲಾರ್ಡ್ ಕರೆ ಮಾಡಿದ್ರ!

ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ವೆಸ್ಟ್ ಇಂಡೀಸ್...

ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಮಾನನಷ್ಟ ಮೊಕದ್ದಮೆ ಗೆದ್ದ ಕ್ರಿಸ್ ಗೇಯ್ಲ್
ಕ್ರಿಕೆಟ್

ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಮಾನನಷ್ಟ ಮೊಕದ್ದಮೆ ಗೆದ್ದ ಕ್ರಿಸ್ ಗೇಯ್ಲ್

ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮಹಿಳಾ ಥೆರಪಿಸ್ಟ್ ಗೆ ಮರ್ಮಾಂಗ ಪ್ರದರ್ಶಿಸಿದ್ದರು ಎಂದು ವರದಿ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ...