West indies

ದೇಶಕ್ಕಾಗಿ ಆಡುವಾಗ, ಶತಕ ಕಳೆದುಕೊಂಡ ಬಗ್ಗೆ ಚಿಂತೆಯಿಲ್ಲ: ಅಜಿಂಕ್ಯ ರಹಾನೆ
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನ ಮೊದಲನೇ ದಿನ ಶತಕ ವಂಚಿತನಾಗಿರುವ ಬಗ್ಗೆ ತಲೆ ಕೆಡಸಿಕೊಂಡಿಲ್ಲ ಎಂದು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ತಿಳಿಸಿದ್ದಾರೆ.

ರಹಾನೆ ಅರ್ಧ ಶತಕದ ನಡುವೆಯೂ ಭಾರತಕ್ಕೆ ಮೊದಲ ದಿನ ಹಿನ್ನಡೆ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಪ್ರವಾಸಿ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ.

ಜೇಸನ್ ಹೋಲ್ಡರ್‌ಗೆ 'ವರ್ಷದ ಟೆಸ್ಟ್ ಆಟಗಾರ' ಗೌರವ
ಟೆಸ್ಟ್ ಹಾಗೂ ಏಕದಿನ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರು ವೆಸ್ಟ್ ಇಂಡೀಸ್‌ನ 'ವರ್ಷದ ಟೆಸ್ಟ್ ಆಟಗಾರ' ಗೌರವಕ್ಕೆ ಸೋಮವಾರ ಪಾತ್ರರಾಗಿದ್ದಾರೆ.

ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಕ್ರಿಸ್ ಗೇಲ್
ವದಂತಿಗಳನ್ನು ನಿರಾಕರಿಸಿರುವ ಕ್ರಿಸ್ ಗೇಲ್ , ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ, ತಂಡದಲ್ಲಿ ಇರುವುದಾಗಿ ಕ್ರಿಸ್ ಗೇಲ್, ತಿಳಿಸಿದ್ದಾರೆ.

ದಾಖಲೆಯ 43ನೇ ಶತಕದ ಜೊತೆಗೆ ವಿಶ್ವ ದಾಖಲೆ ಬರೆದ ರನ್ ಮೆಶಿನ್ ವಿರಾಟ್ ಕೊಹ್ಲಿ!
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯ 43ನೇ ಶತಕ ಸಿಡಿಸಿದ್ದು ಇದರ ಜೊತೆಗೆ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

ಕೊಹ್ಲಿ ಶತಕ, ಅಯ್ಯರ್ ಆಕರ್ಷಕ ಅರ್ಧಶತಕದೊಂದಿಗೆ ಭಾರತಕ್ಕೆ ಸರಣಿ ವಶ
ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಆರು ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.

3ನೇ ಏಕದಿನ ಪಂದ್ಯ: ಭಾರತಕ್ಕೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿದ ವಿಂಡೀಸ್!
ವೆಸ್ಟ್ ಇಂಡೀಸ್ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಲಾಗಿದೆ.

ವಿಂಡೀಸ್ ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ಹಾಕಿದ ಮಳೆರಾಯ, ಅಂಗಳದಿಂದ ಹೊರ ನಡೆದ ಆಟಗಾರರು!
ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ದಾಂಡಿಗರ ಸ್ಫೋಟಕ ಬ್ಯಾಟಿಂಗ್ ಗೆ ಮಳೆರಾಯ ಬ್ರೇಕ್ ಹಾಕಿದ್ದು, ಗೇಯ್ಲ್, ಎವಿನ್ ಲೂಯಿಸ್ ಔಟಾದ ಬೆನ್ನಲ್ಲೇ ಮೈದಾನದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಆಟ ನಿಂತಿದ್ದು, ಪಂದ್ಯ ಮುಂದುವರಿಕೆಯ ಮೇಲೆ ಕಾರ್ಮೋಡ ಕವಿದಿದೆ.

3ನೇ ಏಕದಿನ ಪಂದ್ಯ: ದಾಖಲೆ ಬರೆದ ಗೇಯ್ಲ್, ಎವಿನ್ ಲೂಯಿಸ್ ಜೊತೆಯಾಟ
ಮೊದಲ 10 ಓವರ್ ನಲ್ಲೇ ದಾಖಲೆಯ ಶತಕದ ದಾಟ, 65 ಎಸೆತಗಳಲ್ಲಿ 115 ರನ್

