West Bengal

ಐಪಿಎಸ್ ನಿಂದ ಐಆರ್ ಎಸ್- ಐಎಎಸ್ ಗೆ: ಇದು 28 ವರ್ಷದ ಚಿತ್ತೂರಿ ರಾಮಕೃಷ್ಣರ ಸಾಧನೆ
ಇತ್ತೀಚೆಗೆ ಪ್ರಕಟವಾದ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಟ್ಟುರಿ ರಾಮಕೃಷ್ಣ 84 ನೇ ರ್ಯಾಂಕ್ ಪಡೆದಿದ್ದು ಶೀಘ್ರವೇ ಐಎಎಸ್ (ಭಾರತೀಯ ಆಡಳಿತ ಸೇವೆ) ಗೆ ಸೇರಲಿದ್ದಾರೆ.

ಬಂಗಾಳದಲ್ಲಿ ದೋಣಿ ದುರಂತ; ಕನಿಷ್ಠ 1 ಸಾವು, 25ಕ್ಕೂ ಹೆಚ್ಚು ಮಂದಿ ನಾಪತ್ತೆ
ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಟ 1 ಸಾವು ಸಂಭವಿಸಿದ್ದು, 25ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ...

ಪಶ್ಚಿಮ ಬಂಗಾಳ: ಮೊದಲ ಬಾರಿಗೆ ಮತ ಚಲಾಯಿಸಲಿರುವ ಎನ್ ಕ್ಲೇವ್ ನಿವಾಸಿಗಳು
ಪಶ್ಚಿಮ ಬಂಗಾಳದಲ್ಲಿ ಇದೇ 5ರಂದು ನಡೆಯಲಿರುವ 6ನೇ ಹಂತದ ಚುನಾವಣೆಯಲ್ಲಿ ಸ್ವಾತಂತ್ರ್ಯ ಸಿಕ್ಕಿದ...

ಪ.ಬಂಗಾಳ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ 5ನೇ ಹಂತದ ಮತದಾನ ಆರಂಭ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ 5ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ವ್ಯಾಪಕ ಬಿಗಿ ಭದ್ರತೆ ನಡುವೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ...

ಪಶ್ಚಿಮ ಬಂಗಾಳದಲ್ಲಿ ಶೇ.79.19 ರಷ್ಟು ಮತದಾನ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಪಿಐ ನಾಯಕರ ಮತಚಲಾವಣೆ
ಪಶ್ಚಿಮ ಬಂಗಾಳ ವಿಧಾನಸಭೆಗೆ 5 ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇ.72.19 ರಷ್ಟು ಮತದಾನ ನಡೆದಿದೆ.

ಕೋಲ್ಕತಾದ ಗಾರ್ಡನ್ ರೀಚ್ ಗೆ ಬನ್ನಿ ಮಿನಿ ಪಾಕಿಸ್ತಾನ ತೋರಿಸುತ್ತೇನೆ: ತೃಣಮೂಲ ಕಾಂಗ್ರೆಸ್ ನಾಯಕನಿಂದ ವಿವಾದಾತ್ಮಕ ಹೇಳಿಕೆ
ಚುನಾವಣಾ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಫಿರ್ಹಾದ್ ಹಕೀಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ.ಬಂಗಾಳ ವಿಧಾನಸಭಾ ಚುನಾವಣೆ: 4 ಗಂಟೆಯಲ್ಲಿ ಶೇ.38ರಷ್ಟು ಮತದಾನ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಶನಿವಾರ ಬೆಳಗ್ಗೆಯಿಂದ ನಡೆಯುತ್ತಿರುವ 5ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮೊದಲ ನಾಲ್ಕು ಗಂಟೆ ಅವಧಿಯಲ್ಲಿ ಶೇ.38ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ...

ತೃಣಮೂಲ ಕಾಂಗ್ರೆಸ್ ಪೋಸ್ಟರ್ ನ್ನು ಹರಿದಿದ್ದಕ್ಕೆ 10 ವರ್ಷದ ಬಾಲಕನಿಗೆ ಥಳಿತ!
ತೃಣಮೂಲ ಕಾಂಗ್ರೆಸ್ ನ ಪೋಸ್ಟರ್ ನ್ನು ಹರಿದಿದ್ದಕ್ಕೆ 10 ವರ್ಷದ ಬಾಲಕನನ್ನು ಥಳಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಮೀನುಗಳಿಗೆ ರಕ್ಷಣೆ ನೀಡಲಾಗದ ಮೋದಿ ಗಡಿಯನ್ನು ಹೇಗೆ ರಕ್ಷಿಸುತ್ತಾರೆ: ಸೋನಿಯಾ
ಭಾರತದ ಮೀನುಗಳಿಗೆ ರಕ್ಷಣೆ ನೀಡಲಾಗದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿಯಲ್ಲಿ ಹೇಗೆ ರಕ್ಷಣೆ ನೀಡುತ್ತಾರೆಂದು ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಹೇಳಿದ್ದಾರೆ...

