West Bengal election 2026

ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ವರ್ಸಸ್ ಮಮತಾ ಬ್ಯಾನರ್ಜಿ (ನೇರ ನೋಟ)
ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಗ್ಗೆ ಈ ಬಾರಿ ದೇಶದಲ್ಲಿ ಕುತೂಹಲ ಹೆಚ್ಚು. ಇದಕ್ಕೆ ಕಾರಣ ಹತ್ತು ಹಲವು.

ಮೂರು ಬಾರಿ ಮುಖ್ಯಮಂತ್ರಿ ಆದರೂ ಸ್ವಂತ ಆಸ್ತಿ, ಕಾರು ಇಲ್ಲ: ದೇಶದ ಅತಿ ಬಡ ಸಿಎಂ ಮಮತಾ ಬ್ಯಾನರ್ಜಿ!
71 ವರ್ಷದ ಮಮತಾ ಬ್ಯಾನರ್ಜಿ ಸರಳ ಜೀವನಶೈಲಿ ಅನುಸರಿಸಿಕೊಂಡು ಬಂದಿದ್ದು, ದೀರ್ಘಕಾಲ ರಾಜಕೀಯದಲ್ಲಿದ್ದರೂ ಮನೆ, ಕಾರು ಅಥವಾ ಯಾವುದೇ ಪ್ರಮುಖ ಸ್ಥಿರ ಆಸ್ತಿ ಹೊಂದಿಲ್ಲವೆಂದು ಅವರ ಚುನಾವಣಾ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

