ದೇಶಭಾರತದ ರಾಯಭಾರಿ ಸ್ವಾಗತಿಸಲು ಇಸ್ರೇಲ್ ನಿಂದ 'The Diplomat' ಸಿನಿಮಾ ಪ್ರದರ್ಶನ!
ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.