weight loss

ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ, ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?
ಜೀವನಶೈಲಿ

ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ, ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದೊಡ್ಡ ಗೊಂದಲವೆಂದರೆ ರಾತ್ರಿ ಊಟಕ್ಕೆ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ. ಇವೆರಡರಲ್ಲಿ ಯಾವುದು ಬೆಸ್ಟ್ ಎಂಬದುರ ಕುರಿತ ಮಾಹಿತಿ ಇಲ್ಲಿದೆ:

ಡೈನಿಂಗ್ ಟೇಬಲ್ ಬಿಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ನೋಡಿ; ದೇಹಕ್ಕಿದೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!
ಆರೋಗ್ಯ

ಡೈನಿಂಗ್ ಟೇಬಲ್ ಬಿಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ನೋಡಿ; ದೇಹಕ್ಕಿದೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!

ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಬದಲಿಗೆ ಆರೋಗ್ಯಕ್ಕೆ ಸಹಕಾರಿಯಾದ ಅದ್ಭುತ ಆರೋಗ್ಯಕರ ಅಭ್ಯಾಸವಾಗಿದೆ. ಹಾಗಾಗಿ, ನೆಲದ ಮೇಲೆ ಕುಳಿತು ಊಟ ಮಾಡೋದ್ರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ:

'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ವೈರಲ್ ವಿಡಿಯೋದಿಂದ ಅಭಿಮಾನಿಗಳು ಆತಂಕಗೊಂಡ ಬೆನ್ನಲ್ಲೇ ಸಲ್ಮಾನ್ ಖಾನ್!
ಬಾಲಿವುಡ್

'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ವೈರಲ್ ವಿಡಿಯೋದಿಂದ ಅಭಿಮಾನಿಗಳು ಆತಂಕಗೊಂಡ ಬೆನ್ನಲ್ಲೇ ಸಲ್ಮಾನ್ ಖಾನ್!

ಕಳೆದ ಕೆಲವು ದಿನಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆ ಅನೇಕ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.

ಡಯಾಬಿಟಿಸ್ ನಿಂದ ಹೊರಬರುವುದು, ತೂಕ ಇಳಿಸಿಕೊಳ್ಳುವುದು ಹೇಗೆ?: Amit Shah ಮಾತಲ್ಲಿ ಕೇಳಿ; Video
ದೇಶ

ಡಯಾಬಿಟಿಸ್ ನಿಂದ ಹೊರಬರುವುದು, ತೂಕ ಇಳಿಸಿಕೊಳ್ಳುವುದು ಹೇಗೆ?: Amit Shah ಮಾತಲ್ಲಿ ಕೇಳಿ; Video

2020ರ ಮೇ ತಿಂಗಳಿಂದ ತಮ್ಮ ದಿನಚರಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಾವಿನಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು!
ವೆಬ್ ಸ್ಟೋರೀಸ್

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಾವಿನಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು!

ಮಾವಿನಹಣ್ಣುಗಳು ವಿಟಮಿನ್ ಎ ಮತ್ತು ಸಿ, ಡಯೆಟರಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Constipation: ಮಲಬದ್ಧತೆಗೆ ಕಾರಣಗಳು ಮತ್ತು ನಿವಾರಣೆಗೆ ಪರಿಹಾರಗಳೇನು?
ವೆಬ್ ಸ್ಟೋರೀಸ್

Constipation: ಮಲಬದ್ಧತೆಗೆ ಕಾರಣಗಳು ಮತ್ತು ನಿವಾರಣೆಗೆ ಪರಿಹಾರಗಳೇನು?

ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಭಾರಿ ತೂಕ ಇಳಿಕೆ; ಮುಂಬೈನಲ್ಲಿ ತಿಂದದ್ದೇ ಹೊಟ್ಟೆ ಸೋಂಕಿಗೆ ಕಾರಣ?
ಕ್ರಿಕೆಟ್

ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಭಾರಿ ತೂಕ ಇಳಿಕೆ; ಮುಂಬೈನಲ್ಲಿ ತಿಂದದ್ದೇ ಹೊಟ್ಟೆ ಸೋಂಕಿಗೆ ಕಾರಣ?

ಹವಾಮಾನದಲ್ಲಿನ ಬದಲಾವಣೆಯೊಂದಿಗೆ ಹೊಟ್ಟೆಯ ಸೋಂಕು ತೀವ್ರ ಜ್ವರ ಮತ್ತು ತೀವ್ರ ನಿರ್ಜಲೀಕರಣಕ್ಕೆ ಕಾರಣವಾಯಿತು. ನಂತರ, ಅಭಿಷೇಕ್ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಗಾಗಿ ನವದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ರೇಯಸ್ ಅಯ್ಯರ್‌ಗೆ ಮತ್ತೆ ಸಂಕಷ್ಟ; ಮಾರಣಾಂತಿಕ ಗಾಯದಿಂದ ಚೇತರಿಸಿಕೊಂಡರೂ ಭಾರಿ ತೂಕ ಇಳಿಕೆ ಬಗ್ಗೆ ಕಳವಳ!
ಕ್ರಿಕೆಟ್

ಶ್ರೇಯಸ್ ಅಯ್ಯರ್‌ಗೆ ಮತ್ತೆ ಸಂಕಷ್ಟ; ಮಾರಣಾಂತಿಕ ಗಾಯದಿಂದ ಚೇತರಿಸಿಕೊಂಡರೂ ಭಾರಿ ತೂಕ ಇಳಿಕೆ ಬಗ್ಗೆ ಕಳವಳ!

ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ ಎಸೆತದಲ್ಲಿ ಡೈವಿಂಗ್ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಶ್ರೇಯಸ್‌ ಅಯ್ಯರ್ ಅವರಿಗೆ ಗಂಭೀರ ಗಾಯವಾಯಿತು.

ಮಖಾನಾ ಸೇವನೆಯಿಂದ ತೂಕ ಕಳೆದುಕೊಳ್ಳಬಹುದು!
ವೆಬ್ ಸ್ಟೋರೀಸ್

ಮಖಾನಾ ಸೇವನೆಯಿಂದ ತೂಕ ಕಳೆದುಕೊಳ್ಳಬಹುದು!