ರಾಜ್ಯವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಬಿಎಂಟಿಸಿ ಎಡವಟ್ಟು: ಪ್ರಯಾಣಿಕರು- ನಿರ್ವಾಹಕರ ನಡುವೆ ವಾಗ್ವಾದ!
ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.