ದೇಶಅಂಬಾನಿ ಪುತ್ರ ಆಕಾಶ್ -ಶ್ಲೋಕಾ ಮೆಹ್ತಾ ವೈಭವೋಪೇತ ವಿವಾಹ: ದೇಶ ವಿದೇಶಗಳ ಗಣ್ಯರ ದಂಡು
ಉದ್ಯಮಿ ರಿಲಯನ್ಸ್ ಕಂಪನಿ ಒಡೆಯ ಮುಕೇಶ್ ಅಂಬಾನಿ ಪುತ್ರ ಆಕಾಶ್ ಹಾಗೂ ವಜ್ರ ವ್ಯಾಪಾರಿ ರಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಅವರ ವೈಭವೋಪೇತ ವಿವಾಹ ಮಹೋತ್ಸವ ನಡೆಯುತ್ತಿದ್ದು, ದೇಶ, ವಿದೇಶಗಳ ಗಣ್ಯರ ದಂಡೇ ವಿವಾಹಕ್ಕೆ ಆಗಮಿಸಿದೆ.