Wayanad landslide

Wayanad landslide: ಮೃತರ ಸಂಖ್ಯೆ 330ಕ್ಕೆ ಏರಿಕೆ; ಇನ್ನೂ 280 ಮಂದಿ ನಾಪತ್ತೆ!
ಭಾರತೀಯ ಸೇನೆ, ನೌಕಾದಳ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಹಲವು ವಿಭಾಗಗಳು ಸೇರಿದಂತೆ ಒಟ್ಟು 640 ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಸೇನೆ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ನಾಪತ್ತೆಯಾಗಿರುವ ಇನ್ನೂ 280 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಗಾಡ್ಗೀಳ್ ವರದಿ ನಿರ್ಲಕ್ಷಿಸಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದು, ಒಂದು ಕೋಮಿನ ತುಷ್ಟೀಕರಣವೇ ವಯನಾಡ್ ದುರಂತಕ್ಕೆ ಕಾರಣ: ಯತ್ನಾಳ್
ಅಂದಿನ ಯು.ಪಿ.ಎ ಸರ್ಕಾರ ಪ್ರೊ.ಗಾಡ್ಗೀಳ್ ಅವರ ವರದಿಯನ್ನು ಕಸದ ಬುಟ್ಟಿಗೆ ಹಾಕಿತು. ಪ್ರೊ.ಗಾಡ್ಗೀಳ್ ಹಾಗೂ ಅವರ ತಂಡ ನೀಡಿದ್ದ ವರದಿಯನ್ನು ಕರಾರುವಕ್ಕಾಗಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಅನುಷ್ಠಾನಗೊಳಿಸಿದ್ದರೆ ಅಪಾರವಾದ ಸಾವು-ನೋವುಗಳನ್ನು ತಡೆಯಬಹುದಾಗಿತ್ತು.

ವಯನಾಡ್ ಭೂಕುಸಿತ: ಚೂರಲ್ಮಾಲ, ಮುಂಡಕ್ಕೈ ಡ್ರೋನ್ ದೃಶ್ಯಗಳು

Wayanad landslide Day 4: ಮೃತರ ಸಂಖ್ಯೆ 308ಕ್ಕೆ ಏರಿಕೆ; ಇನ್ನೂ 300 ಮಂದಿ ನಾಪತ್ತೆ; ನಾಲ್ವರನ್ನು ರಕ್ಷಿಸಿದ ಸೇನೆ
ಕೇರಳದ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಇಂದು ಈ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಭೂಕುಸಿತದಿಂದ 348 ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ರಕ್ಷಣಾ ಕಾರ್ಯಕ್ಕೆ ಸೇತುವೆ ನಿರ್ಮಾಣ, ಬದುಕಿರುವವರ ರಕ್ಷಣೆಯ ಭರವಸೆ ಕ್ಷೀಣ; ವಯನಾಡ್ ದುರಂತದ ಕರುಣಾಜನಕ ಕಥೆ...
ಭಾರೀ ಭೂಕುಸಿತದ ನಂತರ ರಕ್ಷಣಾ ಪ್ರಯತ್ನಗಳ 3 ನೇ ದಿನದಂದು, ಸಂಕಷ್ಟ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮುಂಡಕ್ಕೈನಲ್ಲಿ ಬದುಕುಳಿದ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಹೇಳಿದರು, ಇದು ಇನ್ನೂ ಹೆಚ್ಚಿನ ಜನರನ್ನು ಜೀವಂತವಾಗಿ ಕಂಡುಹಿಡಿಯುವ ಭರವಸೆಯಿಲ್ಲ ಎಂದು ಸೂಚಿಸುತ್ತದೆ.

Wayanad landslide: ಇದುವರೆಗೆ ಮೃತಪಟ್ಟವರ ಸಂಖ್ಯೆ 308, ರಕ್ಷಣಾ ಕಾರ್ಯ ಪ್ರಗತಿಯಲ್ಲಿ- ಆರೋಗ್ಯ ಸಚಿವೆ ವೀಣಾ ಜಾರ್ಜ್
ಭೂಕುಸಿತದಿಂದ ಹಾನಿಗೊಳಗಾದ ಚೂರಲ್ಮಲಾದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ವಯನಾಡ್ ಭೂಕುಸಿತ: ತೇಜಸ್ವಿ ಸೂರ್ಯ- ಕೆಸಿ ವೇಣುಗೋಪಾಲ್ ವಾಗ್ವಾದ

ಕೇರಳ: ವಯನಾಡ್ ಭೂಕುಸಿತ ಪ್ರದೇಶಕ್ಕೆ ರಾಹುಲ್, ಪ್ರಿಯಾಂಕಾ ಗಾಂಧಿ ಭೇಟಿ!
ಧಾರಾಕಾರ ಮಳೆಯ ನಡುವೆ ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ, ಮೆಪ್ಪಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ.


