ಗ್ಯಾಡ್ಜೆಟ್ಸ್ಫೋನ್ ವಾಟರ್ಪ್ರೂಫ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು! ಯಾವುವು ಗೊತ್ತಾ?
ಮಳೆಗಾಲದಲ್ಲಿ ಮೊಬೈಲ್ ಫೋನ್ ನೀರಿಗೆ ಬೀಳುವುದು ಅಥವಾ ಮಳೆಯಲ್ಲಿ ಒದ್ದೆಯಾಗುವುದು ಸಾಮಾನ್ಯ. IP68 ಅಂದ್ರೆ ಫೋನ್ನ ಸುರಕ್ಷಿತವಾಗಿ ನೀರಲ್ಲಿ ಮುಳುಗಿಸಬಹುದು ಅಂತ ಅಲ್ಲ.! ಹಾಗಾಗಿ, ಈ 5 ಭಾಗಕ್ಕೆ ಮಾತ್ರ ನೀರು ತಾಗದ ಹಾಗೆ ನೋಡ್ಕೊಳ್ಳಿ.!