ದೇಶತವರಿಗೆ ಮರಳಿದ ಭಾರತೀಯ ಮಹಿಳೆ: ಸುಷ್ಮಾ ಸ್ವರಾಜ್'ಗೆ ಧನ್ಯವಾದ ಹೇಳಿದ ಉಜ್ಮಾ ಸಹೋದರ
ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ತಮ್ಮ ಸಹೋದರಿಯನ್ನು ಭಾರತಕ್ಕೆ ಕರೆ ತಂದಿದ್ದಕ್ಕೆ ಭಾರತೀಯ ಮಹಿಳೆ ಉಜ್ಮಾ ಸಹೋದರ ವಾಸೀಂ ಅಹ್ಮದ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗುರುವಾರ ಧನ್ಯವಾದಗಳನ್ನು...