Washington

SCO Summit 2025: ಬೀಜಿಂಗ್, ಮಾಸ್ಕೋ ಮತ್ತು ವಾಷಿಂಗ್ಟನ್ ನಡುವೆ ಭಾರತದ ಜಾಗರೂಕ ನಡೆ (ಜಾಗತಿಕ ಜಗಲಿ)
ರಷ್ಯಾ–ಉಕ್ರೇನ್ ಯುದ್ಧ, ಇಸ್ರೇಲ್ - ಗಾಜಾ ಕದನ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿರುವ ವ್ಯಾಪಾರ ಸುಂಕಗಳು ಜಾಗತಿಕ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿವೆ.

Microsoft: ಇಸ್ರೇಲ್ ಜೊತೆಗಿನ ವ್ಯಾಪಾರ ಸಂಬಂಧ ವಿರೋಧಿಸಿ ಪ್ರತಿಭಟನೆ; 4 ಉದ್ಯೋಗಿಗಳಿಗೆ ಗೇಟ್ ಪಾಸ್!
ಇಸ್ರೇಲ್ ಜೊತೆಗಿನ ಸಂಬಂಧದ ಕುರಿತು ಕಂಪನಿಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾಲ್ವರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ವಜಾಗೊಳಿಸಿದೆ.

35 ಸಾವಿರ ಅಡಿ ಎತ್ತರದಲ್ಲಿ ವಿಮಾನ Autopilot ಮೋಡ್; ಗಗನಸಖಿ ಜೊತೆ ಪೈಲಟ್ ರೊಮ್ಯಾನ್ಸ್..: Cockpit 'ಕರಾಳ' ಸತ್ಯ ಬಹಿರಂಗ
ವಿದೇಶಿ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ಸಿಯೆರಾ ಮಿಸ್ಟ್ ಎಂಬಾಕೆ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ತನ್ನ ವಿಡಿಯೋದಲ್ಲಿ ಬಹಿರಂಗ ಪಡಿಸಿದ್ದಾಳೆ.

ಪಾಕ್ ಗೆ ಅಮೆರಿಕ ಸಿಹಿಸುದ್ದಿ?: ಬಲೂಚ್ ಲಿಬರೇಶನ್ ಆರ್ಮಿ 'ವಿದೇಶಿ ಭಯೋತ್ಪಾದಕ ಸಂಘಟನೆ' ಎಂದು ಘೋಷಣೆ!
ಮಜೀದ್ ಬ್ರಿಗೇಡ್ ಎಂದೂ ಕರೆಯಲ್ಪಡುವ ಬಿಎಲ್‌ಎ, ಉತ್ತರದಲ್ಲಿ ಅಫ್ಘಾನಿಸ್ತಾನ ಮತ್ತು ಪಶ್ಚಿಮದಲ್ಲಿ ಇರಾನ್‌ನ ಗಡಿಯಲ್ಲಿರುವ ಪಾಕಿಸ್ತಾನದ ನೈಋತ್ಯ ಪ್ರಾಂತ್ಯವಾದ ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಹೋರಾಡುತ್ತಿದೆ.

Coldplay kiss cam scandal: Astronomer CEO ಆಂಡಿ ಬೈರನ್ ರಾಜಿನಾಮೆ
ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿನ್ಸಿನಾಟಿ ಮೂಲದ ಆಸ್ಟ್ರೋನೊಮರ್ ಇಂಕ್‌ನ ಸಿಇಒ ಹುದ್ದೆಗೆ ಬೈರನ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

Israel vs Iran ceasefire violation: 'What the f***, ಬಾಂಬ್ ಹಾಕೋದನ್ನು ಕೂಡಲೇ ನಿಲ್ಲಿಸಿ': Donald Trump ಎಚ್ಚರಿಕೆ!
ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಇರಾನ್ ಅದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಮರು ಯುದ್ಧಕ್ಕೆ ಮುಂದಾಗಿದೆ.

'ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ.. I Love Pakistan.. ಮೋದಿ ಅದ್ಭುತ ವ್ಯಕ್ತಿ': Donald Trump
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

'ಇರಾನ್ ಮೇಲಿನ ಇಸ್ರೇಲ್ ದಾಳಿಗೂ ಅಮೆರಿಕಕ್ಕೂ ಸಂಬಂಧವಿಲ್ಲ, ದಾಳಿಗೆ ಮುಂದಾದ್ರೆ ವಿನಾಶ ಶತಃ ಸಿದ್ಧ'
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕದ ಕುಮ್ಮಕ್ಕು ಇದೆ ಎಂದು ಇರಾನ್ ಕುದಿಯುತ್ತಿದೆ.

'ವಿಮಾನ ಉಡುಗೊರೆ ಕೊಡಬೇಕು ಎಂದಿದ್ದೆ': ಅಮೆರಿಕ ಅಧ್ಯಕ್ಷ Trumpಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ Cyril Ramaphosa ಟಾಂಗ್!
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ವೇತಭವನದಲ್ಲಿ ಇಬ್ಬರು ನಾಯಕರ ನಡುವಿನ ಚರ್ಚೆ ನಡೆಯಿತು.

