Washington

ಕೋವಿಡ್-19 ಭೀತಿ: ಮಲೇರಿಯಾ ವಿರೋಧಿ ಔಷಧ ತೆಗೆದುಕೊಳ್ಳುತ್ತಿದ್ದೀನಿ ಎಂದ ಡೊನಾಲ್ಡ್ ಟ್ರಂಪ್
ವಿದೇಶ

ಕೋವಿಡ್-19 ಭೀತಿ: ಮಲೇರಿಯಾ ವಿರೋಧಿ ಔಷಧ ತೆಗೆದುಕೊಳ್ಳುತ್ತಿದ್ದೀನಿ ಎಂದ ಡೊನಾಲ್ಡ್ ಟ್ರಂಪ್

ಕೋವಿಡ್-19 ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೊರೋನಾ ವೈರಸ್ ಗೆ ಚೀನಾ ಕಾರಣ: ಡ್ರ್ಯಾಗನ್ ಸರ್ಕಾರದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದ ಅಮೆರಿಕ
ವಿದೇಶ

ಕೊರೋನಾ ವೈರಸ್ ಗೆ ಚೀನಾ ಕಾರಣ: ಡ್ರ್ಯಾಗನ್ ಸರ್ಕಾರದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದ ಅಮೆರಿಕ

ಅಮೆರಿಕವೂ ಸೇರಿದಂತೆ ವಿಶ್ವದ 213 ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಚೀನಾ ದೇಶವನ್ನೇ ಹೊಣೆಗಾರಿಕೆ ಮಾಡಿರುವ ಅಮೆರಿಕ ಸರ್ಕಾರ, ಇದೀಗ ಚೀನಾ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದೆ.

ಅಮೆರಿಕಾದಾದ್ಯಂತ ಕೊರೋನಾ ಪ್ರಕರಣಗಳಲ್ಲಿ ಇಳಿಕೆ: ಡೊನಾಲ್ಡ್ ಟ್ರಂಪ್
ವಿದೇಶ

ಅಮೆರಿಕಾದಾದ್ಯಂತ ಕೊರೋನಾ ಪ್ರಕರಣಗಳಲ್ಲಿ ಇಳಿಕೆ: ಡೊನಾಲ್ಡ್ ಟ್ರಂಪ್

ದೇಶವನ್ನೆ ಗಡಗಡ ನಡುಗಿಸಿದ್ದ ಅಮೆರಿಕದಲ್ಲಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು
ದೇಶ

ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು

ಭಾರತ ಸರ್ಕಾರ ಈ ಒಂದು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವ್ಯಕ್ತಿಗತ ಅಂತರ ಪಾಲಿಸದ ಕಡೆ 35 ಪಟ್ಟು ಹೆಚ್ಚಿನ ಕೋವಿಡ್-19 ಪ್ರಕರಣಗಳು: ಅಧ್ಯಯನ
ಜೀವನಶೈಲಿ

ವ್ಯಕ್ತಿಗತ ಅಂತರ ಪಾಲಿಸದ ಕಡೆ 35 ಪಟ್ಟು ಹೆಚ್ಚಿನ ಕೋವಿಡ್-19 ಪ್ರಕರಣಗಳು: ಅಧ್ಯಯನ

ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ನಿಯಮ ಪ್ರಾಮುಖ್ಯತೆ ಕುರಿತ ಹೊಸ ಅಧ್ಯಯನವೊಂದು ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ವೊಂದರಲ್ಲಿ ಪ್ರಕಟಗೊಂಡಿದೆ.

ಕ್ಸಿ ಜೊತೆಗೆ ಈಗ ಮಾತನಾಡಲ್ಲ, ಮುಂದಿನ ದಿನಗಳಲ್ಲಿ ಏನಾಗಲಿದೆ ಅಂತಾ ನೋಡ್ತಿವಿ: ಟ್ರಂಪ್
ವಿದೇಶ

ಕ್ಸಿ ಜೊತೆಗೆ ಈಗ ಮಾತನಾಡಲ್ಲ, ಮುಂದಿನ ದಿನಗಳಲ್ಲಿ ಏನಾಗಲಿದೆ ಅಂತಾ ನೋಡ್ತಿವಿ: ಟ್ರಂಪ್

ವಿಶ್ವದಾದ್ಯಂತ ಸುಮಾರು 4. 5 ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಹಿನ್ನೆಲೆಯಲ್ಲಿ ಚೀನಾದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ಈಗ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

ಭಾರತ ಜೊತೆ ಸೇರಿ ಚೀನಾಗೆ ತಿರುಗೇಟು ನೀಡಲು ಅಮೆರಿಕಾ ಮಾಸ್ಟರ್ ಪ್ಲಾನ್: 18 ಅಸ್ತ್ರಗಳ ಪ್ರಯೋಗಕ್ಕೆ ಸಿದ್ಧತೆ
ವಿದೇಶ

ಭಾರತ ಜೊತೆ ಸೇರಿ ಚೀನಾಗೆ ತಿರುಗೇಟು ನೀಡಲು ಅಮೆರಿಕಾ ಮಾಸ್ಟರ್ ಪ್ಲಾನ್: 18 ಅಸ್ತ್ರಗಳ ಪ್ರಯೋಗಕ್ಕೆ ಸಿದ್ಧತೆ

ಕೋವಿಡ್-19 ಸಾಂಕ್ರಾಮಿಕ ರೋಗದ ವಿಚಾರವಾಗಿ ನಿರಂತರವಾಗಿ ಸುಳ್ಳು, ವಂಚನೆ, ಮಾಹಿತಿ ಮುಚ್ಚಿಡುತ್ತಿರುವ ಚೀನಾಗೆ ತಿರುಗೇಟು ನೀಡಲು ಮುಂದಾಗಿರುವ ಅಮೆರಿಕಾ, ಭಾರತದೊಂದಿಗೆ ಮಿಲಿಟರಿ ಒಪ್ಪಂದ ಸೇರಿದಂತೆ 18 ಅಂಶಗಳೊಂದಿಗೆ ರಣವ್ಯೂಹ ರೂಪಿಸುತ್ತಿರುವ ಸಂಗತಿಯನ್ನು ಅಮೆರಿಕಾದ ಉನ್ನತ ಮಟ್ಟದ ಸೆನೆಟರ್ ಒಬ್ಬರು ಬಹಿರಂಗಪಡಿಸಿದ್ದಾರೆ.

ಕೊರೋನಾ ನಿಯಂತ್ರಣ ಕಷ್ಟ ಸಾಧ್ಯ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
ವಿದೇಶ

ಕೊರೋನಾ ನಿಯಂತ್ರಣ ಕಷ್ಟ ಸಾಧ್ಯ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಕೊರೋನಾವೈರಸ್ ಮತ್ತೊಂದು ಸ್ಥಳೀಯ ವೈರಸ್ ಆಗಿ ಮುಂದೆ ಸಂಪೂರ್ಣವಾಗಿ ನಿವಾರಣೆಯಾಗದೆಯೂ  ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ.

ಕೊರೋನಾ ವೈರಸ್: ವಿಶ್ವಾದ್ಯಂತ 40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 2,76,236 ಕ್ಕೆ ಏರಿಕೆ
ವಿದೇಶ

ಕೊರೋನಾ ವೈರಸ್: ವಿಶ್ವಾದ್ಯಂತ 40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 2,76,236 ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 40.12ಕ್ಕೇರಿದ್ದು, ಅಂತೆಯೇ ಸಾವಿನ ಸಂಖ್ಯೆ ಕೂಡ 2,76,236 ಕ್ಕೇರಿದೆ.