war

ಯುದ್ಧ ಈಗ ಶುರುವಾಗಿದೆ...ಟ್ರಂಪ್‌ಗೆ ಬೋಕೋ ಹರಾಮ್ ಮುಖ್ಯಸ್ಥನ ಎಚ್ಚರಿಕೆ!
ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಗೆ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಎಚ್ಚರಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ...

ಕಪ್ಪುಹಣದ ವಿರುದ್ಧ ಯುದ್ಧ ಆರಂಭವಾಗಿದೆ: ವೆಂಕಯ್ಯ ನಾಯ್ಡು
ರು. 500 ಹಾಗೂ 1,000 ನೋಟು ಚಲಾವಣೆ ಬಂದ್ ನಿಂದ ಪ್ರಮಾಣಿಕ ಜನರಿಗೆ ಸಮಸ್ಯೆಯಿಲ್ಲ, ಆದರೆ, ಅಕ್ರಮ ಹಣವನ್ನು ಹೊಂದಿರುವ ಭ್ರಷ್ಟ ಜನರಿಗಷ್ಟೇ ಇದರಿಂದ ತಲೆನೋವು ಎದುರಾಗಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು...

ಪಾಕ್ ವಿರುದ್ಧ ಸೀಮಿತ ದಾಳಿಯ ಅಗತ್ಯವಿದೆ: ಬಲೂಚಿಸ್ತಾನ ನಾಯಕಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಗೆ ಬಲೂಚಿಸ್ತಾನ ನಾಯಕರಿಂದಲೇ ಬೆಂಬಲಗಳು ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದ ವಿರುದ್ಧವೇ ಸೀಮಿತ ದಾಳಿ ನಡೆಸುವ ಅಗತ್ಯವಿದೆ...

ಕಾಶ್ಮೀರ ಸೇರಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪಾಕ್ ಸಿದ್ಧ: ಪಾಕಿಸ್ತಾನ ರಾಯಭಾರಿ
ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದ್ದು, ಯುದ್ಧವೇ ಎಲ್ಲದಕ್ಕೂ ಆಯ್ಕೆಯಲ್ಲ ಎಂದು ಅಮೆರಿಕದಲ್ಲಿರುವ ಪಾಕ್ ರಾಯಭಾರಿ...

ಉಗ್ರ ನೆಲೆಗಳ ಮೇಲೆ ಸೇನೆ ದಾಳಿ: ಯುದ್ಧ ಬೇಡ- ಭಾರತಕ್ಕೆ ಪಾಕ್ ಕ್ರಿಕೆಟಿಗ ಅಫ್ರಿದಿ
ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳು ನೆರೆ ರಾಷ್ಟ್ರಗಳಾಗಿದ್ದು, ಎರಡೂ ರಾಷ್ಟ್ರಗಳು ಶಾಂತಿಯನ್ನು ಕಾಪಾಡಬೇಕಿದೆ. ಯುದ್ಧಕ್ಕೆ ಮುಂದಾಗಬೇಡಿ ಎಂದು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ...

ನಮಗೆ ಭಾರತದೊಂದಿಗೆ ಯುದ್ಧ ಬೇಡ: ಪಾಕ್ ಪ್ರಧಾನಿ ನವಾಜ್ ಷರೀಫ್
ಭಾರತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿದ ಬಗ್ಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಭಾರತದೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ.....

ಯುದ್ಧ ಭಾರತದ ಆರ್ಥಿಕತೆಯನ್ನು ನಾಶಪಡಿಸಲಿದೆ: ಪಾಕಿಸ್ತಾನ ರಾಜತಾಂತ್ರಿಕರು
ಭಯೋತ್ಪಾದನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಚಾಟಿ ಏಟಿಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಹೆಸರು ಬಹಿರಂಗಪಡಿಸದ ಕೆಲ ರಾಜತಾಂತ್ರಿಕರು ಮಾಧ್ಯಮವೊಂದಕ್ಕೆ...

ಈಗ ಯೆಮೆನ್ ನಿಂದ ಭಾರತೀಯರ ರಕ್ಷಣೆ ಸಾಧ್ಯವಿಲ್ಲ: ಸುಶ್ಮಾ ಸ್ವರಾಜ್
ಯುದ್ಧ ನಿರತ ಯೆಮೆನ್ ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಮತ್ತು ಈ ಅರಬ್ ದೇಶದಿಂದ ಇನ್ನುಳಿದ ಭಾರತೀಯರ ರಕ್ಷಣೆ ಸಾಧ್ಯವಿಲ್ಲ ಎಂದು ಸರಣಿ ಟ್ವೀಟ್

ಉಗ್ರರ ಸಣ್ಣ ಕೃತ್ಯಗಳನ್ನು ಸಹ ಯುದ್ಧವೆಂದೇ ಪರಿಗಣಿಸಬೇಕು: ಮನೋಹರ್ ಪರ್ರಿಕರ್
ಉಗ್ರಗಾಮಿಗಳ ಸಣ್ಣ ದಾಳಿಗಳನ್ನು ಕೂಡ ಯುದ್ಧವೆಂದು ಪರಿಗಣಿಸಬೇಕು. ಪಾಕಿಸ್ಥಾನದ ಜತೆಗೆ ಸೌಹಾರ್ದಯುತ ಸಂಬಂಧ...

