war

ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ: ಪ್ರಧಾನಿ ಇಮ್ರಾನ್ ಖಾನ್
ಭವಿಷ್ಯದಲ್ಲಿ ಯಾವುದೇ ದೇಶದ ಪರವಾಗಿ ಪಾಕಿಸ್ತಾನ ಯುದ್ದಕ್ಕೆ ಇಳಿಯುವುದಿಲ ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ,

ಪ್ರತಿಯೊಬ್ಬರಿಗೂ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ: ರೆಹಮ್ ಖಾನ್
ಭಾರತ-ಪಾಕಿಸ್ತಾನ ಬಾಂಧವ್ಯಕ್ಕೆ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ ಎಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ...

ಸೇನೆಯಿಂದ ಉಗ್ರರ ಸಂಹಾರ: ಭಾರತದ ವಿರುದ್ಧ ಯುದ್ಧಕ್ಕೆ ಉಗ್ರ ಹಫೀಜ್ ಆಗ್ರಹ
ದಕ್ಷಿಣ ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳು ಭಾನುವಾರ 13 ಉಗ್ರರನ್ನು ಸಂಹಾರ ಮಾಡಿದ್ದಕ್ಕೆ, 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾನೆ...

ಯುದ್ಧಕ್ಕೆ ಸಿದ್ಧಗೊಳ್ಳಲು ಸೇನೆಗೆ ತಿಂಗಳು ಬೇಕು, ಆರ್'ಎಸ್ಎಸ್'ಗೆ 3 ದಿನ ಸಾಕು: ಮೋಹನ್ ಭಾಗವತ್
ಯುದ್ಧಕ್ಕೆ ಸಿದ್ದಗೊಳ್ಳಲು ಸೇನೆಗೆ ತಿಂಗಳುಗಳ ಕಾಲ ಬೇಕಾದರೆ, ಆರ್'ಎಸ್ಎಸ್'ಗೆ ಮೂರೇ ದಿನ ಸಾಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ...

ಪಾಕಿಸ್ತಾನ ಉಗ್ರರ ರವಾನೆ ನಿಲ್ಲಿಸದಿದ್ದರೆ, ಭಾರತದಿಂದ ಯುದ್ಧ ಸಾಧ್ಯತೆ: ಫರೂಖ್ ಅಬ್ದುಲ್ಲಾ
ಭಾರತದೊಂದಿಗೆ ಉತ್ತಮ ಸಂಬಂಧ ಬಯಸುವುದಾದರೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ, ಭಾರತ ಯುದ್ಧ ಸಾರಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ...

ಪಾಕಿಸ್ತಾನವನ್ನು ಬಿಡಿ, ಆಂತರಿಕವಾಗಿಯೇ ಹೋರಾಡಬೇಕಾಗುತ್ತದೆ: ರಾಜ್ ಠಾಕ್ರೆ
ಬೆಹ್ರಾಂಪಾಡಾದ ಸ್ಲಂ ನಲ್ಲಿರುವವರು ಬಾಂಗ್ಲಾದ ಅಕ್ರಮ ವಲಸಿಗರಾಗಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಾಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಚೀನಾ-ಪಾಕ್ ಜತೆಗೆ ಒಮ್ಮೆಲೆ ಯುದ್ಧಕ್ಕೆ ಭಾರತ ಸಿದ್ಧವಿರಬೇಕು: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಚೀನಾ ಈಗಾಗಲೇ ಸೇನಾ ಸನ್ನದ್ಧತೆಗಳನ್ನು ಆರಂಭಿಸಿದ್ದು, ಚೀನಾ ಮತ್ತು ಪಾಕಿಸ್ತಾನದ ಜತೆಗಿನ ಯುದ್ಧದ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ, ಉಭಯ ರಾಷ್ಟ್ರಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕು...

ಭಾರತ-ಚೀನಾ ನಡುವೆ ಯುದ್ಧ ನಡೆದರೆ ಅಮೆರಿಕ, ಇಂಗ್ಲೆಂಡ್ ಸಹಕಾರದಿಂದ ಭಾರತವೇ ಗೆಲ್ಲಬಹುದು!
ಜಗತ್ತಿನಲ್ಲಿ ಭಾರತ-ಚೀನಾ ಎರಡು ಪ್ರಮುಖ ಶಕ್ತಿಗಳು. ಜನಸಂಖ್ಯೆ, ಆರ್ಥಿಕತೆ, ಸೈನ್ಯ ಮತ್ತು ಪ್ರಕೃತಿ ಸಂಪತ್ತು ಎಲ್ಲದರಲ್ಲೂ ಮುಂಚೂಣಿ ರಾಷ್ಟ್ರಗಳಾಗಿವೆ...

ಡೋಕ್ಲಾಮ್ ವಿವಾದ: ಈ ಬಾರಿ ಭಾರತ, ಚೀನಾ ನಡುವೆ ಪೂರ್ಣ ಪ್ರಮಾಣದ ಯುದ್ಧ- ಮೇಘ್ನಾದ್ ದೇಸಾಯಿ ಭವಿಷ್ಯ
ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್ ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾಡ್...

