Waqf issue

ವಕ್ಫ್ ಹೆಸರಲ್ಲಿ ಶಾಂತಿ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ: ಗೃಹ ಸಚಿವ G Parameshwara ಎಚ್ಚರಿಕೆ
ಕೋಮು-ಗಲಭೆ ಶಾಂತಿ ಹಾಳು ಮಾಡಲು ಅವರು ಏನಾದರೂ ಮಾಡಬಹುದು. ಅದಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ.
ಕೈ ಸಚಿವರಿಗೆ ಶಾಸಕನಿಂದ ಕಪಾಳ ಮೋಕ್ಷ?; ಗಡ್ಡ ಟ್ರಿಮ್ ಮಾಡುವಂತೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಒತ್ತಡ- ಸಿಎಂ ಗೆ ದೂರು; ವಕ್ಫ್: ರೈತರ ಮನೆಗೆ ಕೇಂದ್ರ ಸಚಿವ ಜೋಶಿ ನೇತೃತ್ವದ ನಿಯೋಗ; ಇವು ಇಂದಿನ ಪ್ರಮುಖ ಸುದ್ದಿಗಳು 10-11-2024

ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ಗೆ ಇಕ್ಕಟ್ಟು, ಬಿಜೆಪಿಗೆ ಕಸಿವಿಸಿ (ಸುದ್ದಿ ವಿಶ್ಲೇಷಣೆ)
ವಕ್ಫ್ ವಿವಾದದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಗುರಿಯಾಗಿಸಿಕೊಂಡಿರುವುದು, ಜತೆಗೇ ಕಾಂಗ್ರೆಸ್ ಹಿರಿಯ ಸಚಿವರು, ಮುಖಂಡರು ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿರುವುದು ವಿಷಯದ ಗಂಭೀರತೆ ಸೃಷ್ಟಿಸಿದೆ.

Muda Scam ಸಿದ್ದು ವಿಚಾರಣೆಗೆ Lokayukta ನೋಟಿಸ್; Waqf Issue: ಅಮಿತ್ ಶಾಗೆ ಅಶೋಕ್ ಪತ್ರ; ಒಬಾಮಾಗೆ 'ಕೈ' ಆಹ್ವಾನ; ಇವು ಇಂದಿನ ಪ್ರಮುಖ ಸುದ್ದಿಗಳು 04-11-24

Muda Scam ಸಿದ್ದು ವಿಚಾರಣೆಗೆ Lokayukta ನೋಟಿಸ್; Waqf Issue: ಅಮಿತ್ ಶಾಗೆ ಅಶೋಕ್ ಪತ್ರ; ಒಬಾಮಾಗೆ 'ಕೈ' ಆಹ್ವಾನ!

ವಕ್ಫ್ ಸಚಿವ ಜಮೀರ್ ಅಹ್ಮದ್ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ: ಜಿಲ್ಲಾಧಿಕಾರಿ ಸ್ಫೋಟಕ ಹೇಳಿಕೆ
ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಸಚಿವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ. ಇಂದೀಕರಣ ಅಂದರೆ ಗಣಕೀಕರಣ ಸತತವಾಗಿ ನಡೆಯುತ್ತೆ. ಪ್ರತಿ ವರ್ಷವೂ ಗಣಕೀಕರಣ ಆಗಿವೆ.

