ದೇಶತೆಲಂಗಾಣದಲ್ಲಿ ದಾರುಣ ಘಟನೆ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದವರಿಗೆ ವಿದ್ಯುತ್ ಶಾಕ್; ಇಬ್ಬರು ಕಾರ್ಮಿಕರ ದುರ್ಮರಣ..! Video
ಮೂವರು ಕೂಲಿ ಕಾರ್ಮಿಕರು ಪೆಟ್ರೋಲ್ ಬಂಕ್ ಬಳಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಗಿಸುತ್ತಿದ್ದರು. ಈ ವೇೆ ಸ್ಟ್ಯಾಂಡ್ ಆಕಸ್ಮಿಕವಾಗಿ ಮೇಲಿದ್ದ 11 KV ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ.