VVIP chopper scam

ವಿವಿಐಪಿ ಕಾಪ್ಟರ್ ಹಗರಣ: ಮಧ್ಯವರ್ತಿ ಮೈಕೆಲ್, ಇತರ ಇಬ್ಬರ ವಿರುದ್ಧ ಚಾರ್ಜ್ ಶೀಟ್ ದಾಖಲು
ದೇಶ

ವಿವಿಐಪಿ ಕಾಪ್ಟರ್ ಹಗರಣ: ಮಧ್ಯವರ್ತಿ ಮೈಕೆಲ್, ಇತರ ಇಬ್ಬರ ವಿರುದ್ಧ ಚಾರ್ಜ್ ಶೀಟ್ ದಾಖಲು

ಪ್ರಮುಖ ಬೆಳವಣಿಗೆಯೊಂದರಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್...

ವಿವಿಐಪಿ ಕಾಪ್ಟರ್ ಹಗರಣ, ವಿಜಯ್ ಮಲ್ಯ ಕೇಸ್ ತನಿಖೆಗೆ ಎಸ್ಐಟಿ ರಚಿಸಿದ ಸಿಬಿಐ
ಪ್ರಧಾನ ಸುದ್ದಿ

ವಿವಿಐಪಿ ಕಾಪ್ಟರ್ ಹಗರಣ, ವಿಜಯ್ ಮಲ್ಯ ಕೇಸ್ ತನಿಖೆಗೆ ಎಸ್ಐಟಿ ರಚಿಸಿದ ಸಿಬಿಐ

ವಿವಿಐಪಿ ಹೆಲಿಕಾಪ್ಟರ್ ಹಗರಣ ಹಾಗೂ ಸಾಲದ ದೊರೆ ವಿಜಯ್ ಮಲ್ಯ ಅವರ ವಂಚನೆ ಪ್ರಕರಣ ಸೇರಿದಂತೆ ಕೆಲವು ಹೈಪ್ರೊಪೈಲ್ ಪ್ರಕರಣಗಳ ತನಿಖೆಗಾಗಿ ಸಿಬಿಐ....

ಅಗಸ್ಟಾ ಹಗರಣದಲ್ಲಿ ಅತ್ಯಂತ ಪ್ರಭಾವಿಯೊಬ್ಬರು ಭಾಗಿಯಾಗಿದ್ದಾರೆ: ಪರಿಕ್ಕರ್
ದೇಶ

ಅಗಸ್ಟಾ ಹಗರಣದಲ್ಲಿ ಅತ್ಯಂತ ಪ್ರಭಾವಿಯೊಬ್ಬರು ಭಾಗಿಯಾಗಿದ್ದಾರೆ: ಪರಿಕ್ಕರ್

ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದ್ದು,...

ಅಗಸ್ಟಾ ಹಗರಣ; ಮೊದಲ ಪೇಡ್ ನ್ಯೂಸ್ ಪತ್ರಕರ್ತನ ವಿಚಾರಣೆ: ಸ್ವಾಮಿ ಹೊಸ ಬಾಂಬ್‌
ದೇಶ

ಅಗಸ್ಟಾ ಹಗರಣ; ಮೊದಲ ಪೇಡ್ ನ್ಯೂಸ್ ಪತ್ರಕರ್ತನ ವಿಚಾರಣೆ: ಸ್ವಾಮಿ ಹೊಸ ಬಾಂಬ್‌

ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದ್ದು...

ಕಾಪ್ಟರ್ ಹಗರಣ: ಸ್ವಿಸ್ ಮಧ್ಯವರ್ತಿಯಿಂದ ಹಣ ಸ್ವೀಕರಿಸಿದ್ದಾಗಿ ಒಪ್ಪಿಕೊಂಡ ಖೇತನ್
ದೇಶ

ಕಾಪ್ಟರ್ ಹಗರಣ: ಸ್ವಿಸ್ ಮಧ್ಯವರ್ತಿಯಿಂದ ಹಣ ಸ್ವೀಕರಿಸಿದ್ದಾಗಿ ಒಪ್ಪಿಕೊಂಡ ಖೇತನ್

ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಕಾಪ್ಚರ್...

ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮೋದಿ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್
ದೇಶ

ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮೋದಿ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್

ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಾಪ್ಟರ್ ಹಗರಣ; ತಾಕತ್ತಿದ್ದರೆ ಬಿಜೆಪಿ ಸೋನಿಯಾ ಗಾಂಧಿಯನ್ನು ಬಂಧಿಸಲಿ: ಕೇಜ್ರಿವಾಲ್
ದೇಶ

ಕಾಪ್ಟರ್ ಹಗರಣ; ತಾಕತ್ತಿದ್ದರೆ ಬಿಜೆಪಿ ಸೋನಿಯಾ ಗಾಂಧಿಯನ್ನು ಬಂಧಿಸಲಿ: ಕೇಜ್ರಿವಾಲ್

ಬಿಜೆಪಿಗೆ ತಾಕತ್ತಿದ್ದರೆ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇಟಲಿ...

ಹೆಲಿಕಾಫ್ಟರ್ ಹಗರಣದ ಫಲಾನುಭವಿಗಳು ಯಾರೆಂಬುದನ್ನು ಸೋನಿಯಾ ಗಾಂಧಿ ಹೇಳಲಿ: ಅಮಿತ್ ಶಾ
ದೇಶ

ಹೆಲಿಕಾಫ್ಟರ್ ಹಗರಣದ ಫಲಾನುಭವಿಗಳು ಯಾರೆಂಬುದನ್ನು ಸೋನಿಯಾ ಗಾಂಧಿ ಹೇಳಲಿ: ಅಮಿತ್ ಶಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಫಲಾನುಭವಿಗಳು ಯಾರು ಎಂಬುದನ್ನು...