ರಾಜಕೀಯ'ಬ್ಲಾಕ್ ಮಾರ್ಕೆಟ್' ಕಳ್ಳನ ಮಕ್ಕಳಿಗೆ ಸಂಸ್ಕಾರ ಎಲ್ಲಿಂದ ಬರುತ್ತೆ; ಅಪ್ಪನಿಗೆ ಹುಟ್ಟಿದ್ರೆ ನನಗೆ ಬೂಟಿನಲ್ಲಿ ಹೊಡೆಯಲಿ: ಶಾಸಕ ಬಿ.ಪಿ ಹರೀಶ್
ಮಲ್ಲಿಕಾರ್ಜುನ್ ಭ್ರಷ್ಟಾಚಾರದ ಹಣದಲ್ಲಿ ಭ್ರಮೆಯಲ್ಲಿದ್ದಾನೆ. ಯಾರಿಗೆ ಏನು ಬೇಕಾದರೂ ಮಾತನಾಡಬಹುದು, ನಿಂದಿಸಬಹುದು ಅಂದುಕೊಂಡಿದ್ದಾನೆ. ಬೂಟಿನಲ್ಲಿ ಹೊಡೆಯುತ್ತೇನೆ ಅಂದಿದ್ದಾನೆ.