ದೇಶಸ್ವಾತಂತ್ರ್ಯ ದಿನದ ಮೋದಿ ಭಾಷಣ: ಒಆರ್ ಒಪಿ ಘೋಷಣೆ ಕೊನೆ ಹಂತದಲ್ಲಿ ರದ್ದಾಯ್ತು
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲೇ ``ಸಮಾನ ಹುದ್ದೆ; ಸಮಾನ ಪಿಂಚಣಿ'' ಘೋಷಿಸಬೇಕೆಂದಿದ್ದರು. ಇದಕ್ಕಾಗಿ ಕೊನೆ ಕ್ಷಣದಲ್ಲಿ ಪ್ರಧಾನಿ ಕಾರ್ಯಾಲಯ ನಡೆಸಿದರೂ ಅದು ವಿಫಲವಾಯಿತು...