Volodymyr Zelenskyy

Watch | ಟ್ರಂಪ್-ಝೆಲೆನ್ಸ್ಕಿ ಮಾತಿನ ಚಕಮಕಿ: ನಿಮಗೆ ಮುಂದೆ ಗೊತ್ತಾಗುತ್ತದೆ...
ವಿಡಿಯೋ

Watch | ಟ್ರಂಪ್-ಝೆಲೆನ್ಸ್ಕಿ ಮಾತಿನ ಚಕಮಕಿ: ನಿಮಗೆ ಮುಂದೆ ಗೊತ್ತಾಗುತ್ತದೆ...

ರಾಜತಾಂತ್ರಿಕ ವೈಫಲ್ಯ: ಜೆಲೆನ್ಸ್‌ಕಿ ಶ್ವೇತ ಭವನ ಭೇಟಿ ವಾದ ವಿವಾದದಲ್ಲಿ ಅಂತ್ಯ!
ಅಂಕಣಗಳು

ರಾಜತಾಂತ್ರಿಕ ವೈಫಲ್ಯ: ಜೆಲೆನ್ಸ್‌ಕಿ ಶ್ವೇತ ಭವನ ಭೇಟಿ ವಾದ ವಿವಾದದಲ್ಲಿ ಅಂತ್ಯ!

'ಅಮೆರಿಕಕ್ಕೆ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು': ಟ್ರಂಪ್ ಜೊತೆಗೆ ವಾಗ್ಯುದ್ಧ ನಂತರ ಝೆಲೆನ್ಸ್ಕಿ ಪ್ರತಿಕ್ರಿಯೆ
ವಿದೇಶ

'ಅಮೆರಿಕಕ್ಕೆ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು': ಟ್ರಂಪ್ ಜೊತೆಗೆ ವಾಗ್ಯುದ್ಧ ನಂತರ ಝೆಲೆನ್ಸ್ಕಿ ಪ್ರತಿಕ್ರಿಯೆ

ಶುಕ್ರವಾರ ನಡೆದ ಓವಲ್ ಕಚೇರಿಯ ತೀವ್ರವಾದ ಸಭೆಯಲ್ಲಿ, ಟ್ರಂಪ್ ಝೆಲೆನ್ಸ್ಕಿ ಅವರನ್ನು ಟೀಕಿಸಿ, ಲಕ್ಷಾಂತರ ಜೀವಗಳನ್ನು ಪಣಕ್ಕಿಟ್ಟಿದ್ದು ನಿಮ್ಮ ಕ್ರಮಗಳು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ವೈಟ್ ಹೌಸ್ ಓವಲ್ ಕಚೇರಿಯಲ್ಲಿ ಟ್ರಂಪ್-ಝೆಲೆನ್ಸ್ಕಿ ನಡುವೆ ಮಾತಿನ ಚಕಮಕಿ: ಉಕ್ರೇನ್ ಮುಂದಿರುವ ಆಯ್ಕೆಗಳೇನು?
ವಿದೇಶ

ವೈಟ್ ಹೌಸ್ ಓವಲ್ ಕಚೇರಿಯಲ್ಲಿ ಟ್ರಂಪ್-ಝೆಲೆನ್ಸ್ಕಿ ನಡುವೆ ಮಾತಿನ ಚಕಮಕಿ: ಉಕ್ರೇನ್ ಮುಂದಿರುವ ಆಯ್ಕೆಗಳೇನು?

ಶ್ವೇತಭವನದಲ್ಲಿ ನಡೆದ ವಾಗ್ಯುದ್ಧ ನಂತರ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಝೆಲೆನ್ಸ್ಕಿ, ಅಮೆರಿಕದ ಬೆಂಬಲವಿಲ್ಲದೆ ರಷ್ಯಾದ ಪಡೆಗಳ ಮೇಲೆ ಆಕ್ರಮಣ ಮಾಡುವುದನ್ನು ಉಕ್ರೇನ್ ತಡೆಹಿಡಿಯುವುದು ಕಷ್ಟ ಎಂದು ಒಪ್ಪಿಕೊಂಡರು.

ಭಾರತಕ್ಕೆ ಸಾಕಷ್ಟು ಮೌಲ್ಯವಿದೆ... ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಝೆಲೆನ್ಸ್ಕಿ
ವಿದೇಶ

ಭಾರತಕ್ಕೆ ಸಾಕಷ್ಟು ಮೌಲ್ಯವಿದೆ... ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಝೆಲೆನ್ಸ್ಕಿ

ರಷ್ಯಾ ಜೊತೆಗಿನ ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸುವ ತಾಕತ್ತು ಇರುವುದು ಪ್ರಧಾನಿ ಮೋದಿಗೆ ಮಾತ್ರ. ಇದು ಭಾರತಕ್ಕೂ ಬಹಳ ಮಹತ್ವದ್ದಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಸಂಘರ್ಷ ನಿಲ್ಲಿಸುವ ಪ್ರಧಾನಿ ಮೋದಿ ಪಾತ್ರದ ಕುರಿತಂತೆ ಪುನರುಚ್ಚರಿಸಿದ್ದಾರೆ.

ಉಕ್ರೇನ್‌ಗೆ ಭಾರತದ ಮೊದಲ PM ಭೇಟಿ: ಅಧ್ಯಕ್ಷ ಝೆಲೆನ್ಸ್ಕಿ ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ Modi
ವೆಬ್ ಸ್ಟೋರೀಸ್

ಉಕ್ರೇನ್‌ಗೆ ಭಾರತದ ಮೊದಲ PM ಭೇಟಿ: ಅಧ್ಯಕ್ಷ ಝೆಲೆನ್ಸ್ಕಿ ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ Modi

ರಷ್ಯಾ ಯುದ್ಧದ ನಡುವೆ ಹೊಸ ಸೇನಾ ಮುಖ್ಯಸ್ಥರನ್ನು ನೇಮಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ವಿದೇಶ

ರಷ್ಯಾ ಯುದ್ಧದ ನಡುವೆ ಹೊಸ ಸೇನಾ ಮುಖ್ಯಸ್ಥರನ್ನು ನೇಮಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ರಷ್ಯಾ ಯುದ್ಧದ ಮಧ್ಯೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಉಕ್ರೇನ್ ಸೇನಾ ಮುಖ್ಯಸ್ಥ ವ್ಯಾಲೆರಿ ಜಲುಜ್ನಿ ಅವರನ್ನು ತೆಗೆದುಹಾಕಿ ಅವರ ಸ್ಥಾನಕ್ಕೆ ಗ್ರೌಂಡ್ ಫೋರ್ಸ್ ಕಮಾಂಡರ್ ಒಲೆಕ್ಸಾಂಡರ್ ಸಿರ್ಸ್ಕಿಯನ್ನು ನೇಮಿಸಿದ್ದಾರೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶೇ.87ರಷ್ಚು ಸಕ್ರಿಯ ಯೋಧರ ಕಳೆದುಕೊಂಡ ರಷ್ಯಾ!
ವಿದೇಶ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶೇ.87ರಷ್ಚು ಸಕ್ರಿಯ ಯೋಧರ ಕಳೆದುಕೊಂಡ ರಷ್ಯಾ!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈ ಯುದ್ಧದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಾಗಿದ್ದು, ಈ ಯುದ್ಧದಲ್ಲಿ ರಷ್ಯಾ ತನ್ನ ಶೇ.87ರಷ್ಚು ಸಕ್ರಿಯ ಯೋಧರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ.

ಖೆರ್ಸನ್‌ನಲ್ಲಿ ರಷ್ಯಾ 'ದೌರ್ಜನ್ಯ' ಎಸಗಿದೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ
ವಿದೇಶ

ಖೆರ್ಸನ್‌ನಲ್ಲಿ ರಷ್ಯಾ 'ದೌರ್ಜನ್ಯ' ಎಸಗಿದೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಖೆರ್ಸನ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯುವ ಮುನ್ನ ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿದಂತೆ ರಷ್ಯಾದ ಪಡೆಗಳು ಅದೇ ರೀತಿಯ ದುಷ್ಕೃತ್ಯಗಳನ್ನು ಅಲ್ಲಿಯೂ ಮಾಡಿದೆ ಎಂದಿದ್ದಾರೆ.