Vlogging

ಯುಜ್ವೇಂದ್ರ ಚಾಹಲ್ 'ವೇಪಿಂಗ್' ವಿವಾದ: Vlogging ನಿಲ್ಲಿಸುವಂತೆ ಪಂಜಾಬ್ ಕಿಂಗ್ಸ್ನ ಅರ್ಶದೀಪ್ ಸಿಂಗ್ಗೆ BCCI ಸೂಚನೆ!
ಶುಕ್ರವಾರದಂದು, ಬಿಸಿಸಿಐ 10 ಐಪಿಎಲ್ ಫ್ರಾಂಚೈಸಿಗಳಿಗೆ ಏಳು ಪುಟಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಲೀಗ್ ಸಮಯದಲ್ಲಿ ಸಂಭಾವ್ಯ ಹನಿ-ಟ್ರ್ಯಾಪಿಂಗ್ನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿತು.

ದೆಹಲಿಯಲ್ಲಿ ರಷ್ಯಾದ ಯೂಟ್ಯೂಬರ್ ಜೊತೆ ಅನುಚಿತ ವರ್ತನೆ: ಅಸಭ್ಯ ಟೀಕೆ ಮಾಡಿದ ವ್ಯಕ್ತಿ, ವಿಡಿಯೋ ವೈರಲ್!
ರಷ್ಯಾದ ಯೂಟ್ಯೂಬರ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ನಡೆದಿದೆ.

