Vladimir Putin

'ಎಲ್ಲವೂ ಅಂದುಕೊಂಡಂತೆ ನಡೆದರೆ ಸರಿ, ಇಲ್ಲವಾದಲ್ಲಿ..': ಅಲಾಸ್ಕಾ ಸಭೆಗೂ ಮುನ್ನ ಪುಟಿನ್ ಗೆ ಟ್ರಂಪ್ ಬೆದರಿಕೆ!
ಶುಕ್ರವಾರ ಅಲಾಸ್ಕಾದಲ್ಲಿ ನಡೆಯಲಿರುವ ಅವರ ಸಭೆಯು ಫಲಿತಾಂಶಗಳನ್ನು ನೀಡಲು ವಿಫಲವಾದರೆ ದಂಡನಾತ್ಮಕ ಕ್ರಮಗಳು - ಬಹುಶಃ ಆರ್ಥಿಕ ನಿರ್ಬಂಧಗಳು - ಅನುಸರಿಸಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.

ಶಾಂತಿ ಸ್ಥಾಪನೆಗೂ ತೆರಬೇಕು ಬೆಲೆ: ಅಲಾಸ್ಕಾದಲ್ಲಿ ಮಾರಾಟವಾಗಲಿದೆಯೇ ಉಕ್ರೇನ್? (ಜಾಗತಿಕ ಜಗಲಿ)
ಈ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್, ಪುಟಿನ್ ಸಹ ಭೇಟಿಗೆ ಉತ್ಸುಕರಾಗಿದ್ದು, ಉಕ್ರೇನಿನಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಕೊನೆಗೂ ಮುಕ್ತಾಯ ಕಾಣಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆಗಸ್ಟ್ 15ಕ್ಕೆ ಅಲಾಸ್ಕಾದಲ್ಲಿ ವ್ಲಾಡಿಮಿರ್ ಪುಟಿನ್ ಭೇಟಿ; ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚೆ: Donald Trump
ಸೋಷಿಯಲ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಘೋಷಿಸಿದ ವಿವರಗಳನ್ನು ರಷ್ಯಾ ಇನ್ನೂ ದೃಢಪಡಿಸಿಲ್ಲ, ಆದರೆ ಮುಂದಿನ ವಾರದಲ್ಲಿಯೇ ಸಭೆ ನಡೆಯಬಹುದು ಎಂದು ಎರಡೂ ರಾಷ್ಟ್ರಗಳು ನಿರೀಕ್ಷೆ ಇಟ್ಟುಕೊಂಡಿವೆ.

ಆಗಸ್ಟ್ ಅಂತ್ಯದಲ್ಲಿ ವ್ಲಾಡಿಮಿರ್ ಪುಟಿನ್ ಭಾರತ ಭೇಟಿ ಸಾಧ್ಯತೆ: ಅಜಿತ್ ದೋವಲ್
ಮಾಸ್ಕೋ ಜೊತೆಗಿನ ಭಾರತದ ವ್ಯಾಪಾರ ಸಂಬಂಧಗಳ ಕುರಿತು ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ರಷ್ಯಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವರ ಜೊತೆ ರಷ್ಯಾ ಅಧ್ಯಕ್ಷ ಪುಟಿನ್ ಸಭೆ! ಮುಂದೇನು?
ಇರಾನ್‌ನ ಪರಮಾಣು ತಾಣಗಳ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಕ್ರೆಮ್ಲಿನ್ ಖಂಡಿಸಿದೆ.

Iran ಸರ್ವೋಚ್ಛ ನಾಯಕ Ayatollah Ali Khamenei ಸಾವು? ರಷ್ಯಾ ಅಧ್ಯಕ್ಷ Putin ಹೇಳಿದ್ದೇನು?
ಇಸ್ರೇಲ್ ಸೇನೆ ತನ್ನ ಕ್ಷಿಪಣಿ ದಾಳಿ ಮುಂದುವರೆಸಿರುವಂತೆಯೇ ಇತ್ತ ಇರಾನ್ ಸರ್ವೋಚ್ಛ ನಾಯಕ ಖಮೆನಿಯನ್ನು ಅತ್ಯಂತ ಸುರಕ್ಷಿತ ಬಂಕರ್ ಗೆ ರವಾನಿಸಲಾಗಿದೆ ಎಂದು ಇರಾನ್ ಮೂಲಗಳು ತಿಳಿಸಿವೆ.

Watch | ಭಾರತ-ಪಾಕಿಸ್ತಾನ ಯುದ್ಧ: ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳ ಬಗ್ಗೆ ಪುಟಿನ್ ಹೆಮ್ಮೆ

ರಷ್ಯಾ-ಉಕ್ರೇನ್ ಮಧ್ಯೆ 'ತಕ್ಷಣ' ಕದನ ವಿರಾಮ ಮಾತುಕತೆ ಆರಂಭ: ಡೊನಾಲ್ಡ್ ಟ್ರಂಪ್ ಹೇಳಿಕೆ
ಕದನ ವಿರಾಮದತ್ತ ಪ್ರಗತಿ ಸಾಧಿಸುವ ಭರವಸೆಯಲ್ಲಿ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ.

ಭಾರತ-ಪಾಕ್ ಕದನ ವಿರಾಮ ಬೆನ್ನಲ್ಲೇ ಯುದ್ಧ ಕೊನೆಗೊಳಿಸಲು Vladimir Putin ಮುಂದು; ಉಕ್ರೇನ್ ಜೊತೆ ರಷ್ಯಾ ಪ್ರಸ್ತಾಪ!
ಘೋಷಿತ ಕದನ ವಿರಾಮದ ಮೂರು ದಿನಗಳಲ್ಲಿ, ಉಕ್ರೇನ್ ರಷ್ಯಾದ ಗಡಿಯ ಮೇಲೆ ದಾಳಿ ಮಾಡಲು 5 ಪ್ರಯತ್ನಗಳನ್ನು ಮಾಡಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

