Vladimir Putin

ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?
ವಿದೇಶ

ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?

ವ್ಯಾಗ್ನರ್ ಪ್ರಮುಖವಾಗಿ ಸೇನೆಯಿಂದ ನಿವೃತ್ತಿ ಹೊಂದಿರುವ, ಇನ್ನೂ ಸಾಲಗಳನ್ನು ತೀರಿಸಲು ದುಡಿಯುವ ಅನಿವಾರ್ಯತೆ ಹೊಂದಿರುವ ನಿವೃತ್ತ ಯೋಧರನ್ನೇ ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ ಎಂದು ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್ಟಿಟ್ಯೂಟಿನ ಅಸೋಸಿಯೇಟ್ ಫೆಲೋ ಸ್ಯಾಮ್ಯುಯೆಲ್ ರಾಮಾನಿ ಅಭಿಪ್ರಾಯಪಡುತ್ತಾರೆ.

ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!
ದೇಶ

ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್ ವಿಚಾರದಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಪರವಾದ ತನ್ನ ಧೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರೆ.

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ವಿದೇಶ

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಕಾಲು ನಡುಕ?: ನಿಂತುಕೊಳ್ಳಲು ಹೆಣಗಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹೊಸ ವಿಡಿಯೋ!
ವಿದೇಶ

ಕಾಲು ನಡುಕ?: ನಿಂತುಕೊಳ್ಳಲು ಹೆಣಗಾಡುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹೊಸ ವಿಡಿಯೋ!

ಇತ್ತೀಚೆಗೆ ಬಿಡುಗಡೆಯಾದ ವೀಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿದೆ.

ಅಧ್ಯಕ್ಷ ಪುಟಿನ್ ರ ಮಲ-ಮೂತ್ರ ರಹಸ್ಯ ಸೂಟ್ ಕೇಸ್ ನಲ್ಲಿ ಸಂಗ್ರಹ; ಏನಿದು ರಷ್ಯಾ ಸಿಕ್ರೇಟ್?
ವಿದೇಶ

ಅಧ್ಯಕ್ಷ ಪುಟಿನ್ ರ ಮಲ-ಮೂತ್ರ ರಹಸ್ಯ ಸೂಟ್ ಕೇಸ್ ನಲ್ಲಿ ಸಂಗ್ರಹ; ಏನಿದು ರಷ್ಯಾ ಸಿಕ್ರೇಟ್?

ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯ ವಿಚಾರ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಅಂಗರಕ್ಷಕರು ಪುಟಿನ್ ರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಿ ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾರೆ.

100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!
ಸುದ್ದಿ

100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!

ಅಮೆರಿಕ ಮೂಲದ ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ರಷ್ಯಾ ರಾಜಧಾನಿ ಮಾಸ್ಕೋದಿಂದ ವರದಿ ಮಾಡುತ್ತಿದ್ದ ತನ್ನ ಎಲ್ಲ ಸಿಬ್ಬಂದಿಗಳನ್ನು ನ್ಯೂಯಾರ್ಕ್ ಟೈಮ್ಸ್ ವಾಪಸ್ ಕರೆಸಿಕೊಂಡಿದ್ದು, ಈ ಬೆಳವಣಿಗೆ ಶತಮಾನದಲ್ಲೇ ಮೊದಲು ಎನ್ನಲಾಗಿದೆ.

ಭಾರತ- ರಷ್ಯಾ ನಡುವಣ ಸೇನಾ ಸಹಕಾರ ಒಪ್ಪಂದ ಎಲ್ಲಾ ದೇಶಗಳಿಗೂ ಮೀರಿದ್ದು: ಅಧ್ಯಕ್ಷ ಪುತಿನ್
ದೇಶ

ಭಾರತ- ರಷ್ಯಾ ನಡುವಣ ಸೇನಾ ಸಹಕಾರ ಒಪ್ಪಂದ ಎಲ್ಲಾ ದೇಶಗಳಿಗೂ ಮೀರಿದ್ದು: ಅಧ್ಯಕ್ಷ ಪುತಿನ್

ಭಾರತವನ್ನು ಮಹಾನ್ ದೇಶ ಎಂದು ಕರೆದಿರುವ ಪುತಿನ್ ಎರಡೂ ದೇಶಗಳ ನಡುವೆ ಸೇನೆ ಮತ್ತು ಆರ್ಥಿಕ ಸಹಕಾರ ವೃದ್ಧಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮನ, 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ
ದೇಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮನ, 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸೋಮವಾರ ಭಾರತಕ್ಕೆ ಆಗಮಿಸಲಿದ್ದು 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ
ದೇಶ

ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ

ಗಡಿಯಾಚೆ ಉಗ್ರಸಂಘಟನೆಗಳಾದ ಲಷ್ಕರ್ ಇ ತಯ್ಬಾ, ಜೈಷ್ ಇ ಮೊಹಮ್ಮದ್ ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ.