Vladimir Putin

ಸಂಧಾನಕ್ಕೆ ಬರದಿದ್ದರೆ ರಷ್ಯಾ ಮೇಲೆ ನಿರ್ಬಂಧ ಸಾಧ್ಯತೆ: ವ್ಲಾಡಿಮಿರ್ ಪುಟಿನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಿದೇಶ

ಸಂಧಾನಕ್ಕೆ ಬರದಿದ್ದರೆ ರಷ್ಯಾ ಮೇಲೆ ನಿರ್ಬಂಧ ಸಾಧ್ಯತೆ: ವ್ಲಾಡಿಮಿರ್ ಪುಟಿನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವ್ಲಾಡಿಮಿರ್ ಪುಟಿನ್ ಮಾತುಕತೆಗೆ ಬರದಿದ್ದರೆ ರಷ್ಯಾ ಮೇಲೆ ಅಮೆರಿಕ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತದೆಯೇ ಎಂದು ಕೇಳಿದಾಗ ಅದೇ ರೀತಿ ಆಗಬಹುದು ಎಂದು ಟ್ರಂಪ್ ಸುದ್ದಿಗಾರರಿಗೆ ಹೇಳಿದರು.

ಸ್ಕೂಟರ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟ: ರಷ್ಯಾದ ಪರಮಾಣು ರಕ್ಷಣಾ ಪಡೆ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಸಾವು!
ವಿದೇಶ

ಸ್ಕೂಟರ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟ: ರಷ್ಯಾದ ಪರಮಾಣು ರಕ್ಷಣಾ ಪಡೆ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಸಾವು!

ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿದೆ. ಇಗೊರ್ ಕಿರಿಲ್ಲೋವ್ ಅವರ ಸಹಾಯಕ ಕೂಡ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

ಮಾಸ್ಕೋ: ಪುಟಿನ್ ಭೇಟಿ ಮಾಡಿದ ರಾಜನಾಥ್ ಸಿಂಗ್, ಭಾರತ-ರಷ್ಯಾ ಸಂಬಂಧ ಗುಣಗಾನ
ದೇಶ

ಮಾಸ್ಕೋ: ಪುಟಿನ್ ಭೇಟಿ ಮಾಡಿದ ರಾಜನಾಥ್ ಸಿಂಗ್, ಭಾರತ-ರಷ್ಯಾ ಸಂಬಂಧ ಗುಣಗಾನ

ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದ್ದು, ಸಹಭಾಗಿತ್ವದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುಟಿನ್ ಮತ್ತು ಟ್ರಂಪ್ ಫೋನ್‌ನಲ್ಲಿ ಯಾವುದೇ ಚರ್ಚೆ ನಡೆಸಿಲ್ಲ: ರಷ್ಯಾ ಸ್ಪಷ್ಟನೆ
ವಿದೇಶ

ಪುಟಿನ್ ಮತ್ತು ಟ್ರಂಪ್ ಫೋನ್‌ನಲ್ಲಿ ಯಾವುದೇ ಚರ್ಚೆ ನಡೆಸಿಲ್ಲ: ರಷ್ಯಾ ಸ್ಪಷ್ಟನೆ

ಟ್ರಪ್, ಪುಟಿನ್ ಅವರಿಗೆ ಯಾವುದೇ ಫೋನ್ ಕರೆ ಮಾಡಿಲ್ಲ. ವಾಷಿಂಗ್ಟನ್ ಪೋಸ್ಟ್ ವರದಿಯು "ಸುಳ್ಳು ಮಾಹಿತಿ, ಇದು ಶುದ್ಧ ಕಾಲ್ಪನಿಕ" ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್-ವ್ಲಾಡಿಮಿರ್ ಪುಟಿನ್ ಮಾತುಕತೆ: ಉಕ್ರೇನ್ ಯುದ್ಧ ಕೊನೆಗಾಣಿಸುವ ಬಗ್ಗೆ ಚರ್ಚೆ
ವಿದೇಶ

ಡೊನಾಲ್ಡ್ ಟ್ರಂಪ್-ವ್ಲಾಡಿಮಿರ್ ಪುಟಿನ್ ಮಾತುಕತೆ: ಉಕ್ರೇನ್ ಯುದ್ಧ ಕೊನೆಗಾಣಿಸುವ ಬಗ್ಗೆ ಚರ್ಚೆ

ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ಟ್ರಂಪ್ 70 ಕ್ಕೂ ಹೆಚ್ಚು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ಮಾತನಾಡಿದ ಮೊದಲಿಗರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಳಗೊಂಡಿದ್ದಾರೆ.

ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ, ವಿಶ್ವದ ಮಹಾಶಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಬೇಕು: ವ್ಲಾಡಿಮಿರ್ ಪುಟಿನ್
ವಿದೇಶ

ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ, ವಿಶ್ವದ ಮಹಾಶಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಬೇಕು: ವ್ಲಾಡಿಮಿರ್ ಪುಟಿನ್

ಭಾರತ ಶ್ರೇಷ್ಠ ದೇಶ ಎಂದು ಕರೆದಿರುವ ಪುಟಿನ್, ನಮ್ಮ ದ್ವಿಪಕ್ಷೀಯ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಿದರು.

ಕ್ರೆಮ್ಲಿನ್‌ನಿಂದ ಶ್ವೇತ ಭವನ: ಟ್ರಂಪ್ ರಾಜಕೀಯ ಉತ್ಕರ್ಷದಲ್ಲಿ ಪುಟಿನ್ ಲೆಕ್ಕಾಚಾರದ ಪ್ರಭಾವ (ಜಾಗತಿಕ ಜಗಲಿ)
ಅಂಕಣಗಳು

ಕ್ರೆಮ್ಲಿನ್‌ನಿಂದ ಶ್ವೇತ ಭವನ: ಟ್ರಂಪ್ ರಾಜಕೀಯ ಉತ್ಕರ್ಷದಲ್ಲಿ ಪುಟಿನ್ ಲೆಕ್ಕಾಚಾರದ ಪ್ರಭಾವ (ಜಾಗತಿಕ ಜಗಲಿ)

ಲಂಡನ್ನಿನ ಬಾರ್ ಒಂದರಲ್ಲಿ ನಡೆದ ಈ ಮಾತುಕತೆ, ಟ್ರಂಪ್ ಮತ್ತು ರಷ್ಯಾ ಸಂಬಂಧದ ಕುರಿತ ವಿಚಾರಣೆಗೆ ನಾಂದಿಯಾಯಿತು. 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವಿಗಾಗಿ ರಷ್ಯಾ ತೆರೆಮರೆಯಲ್ಲಿ ನಡೆಸಿದ ಪ್ರಯತ್ನಗಳ ಕುರಿತು ಭಾರೀ ಗುಪ್ತಚರ ಮತ್ತು ಕ್ರಿಮಿನಲ್ ವಿಚಾರಣೆಗಳು ನಡೆದಿವೆ.

Ukraine war: ಶಾಂತಿ ಮಾತುಕತೆಗಾಗಿ ರಷ್ಯಾಗೆ  Ajit Doval ಭೇಟಿ
ದೇಶ

Ukraine war: ಶಾಂತಿ ಮಾತುಕತೆಗಾಗಿ ರಷ್ಯಾಗೆ Ajit Doval ಭೇಟಿ

ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ಆರಂಭವಾಗಿವೆ.

ರಷ್ಯಾ-ಉಕ್ರೇನ್ ಶಾಂತಿ ಮಾತುಕತೆಗೆ ಭಾರತ, ಚೀನಾ, ಬ್ರೆಜಿಲ್ ಮಧ್ಯಸ್ಥಿಕೆ ವಹಿಸಲಿ: ಪುಟಿನ್
ವಿದೇಶ

ರಷ್ಯಾ-ಉಕ್ರೇನ್ ಶಾಂತಿ ಮಾತುಕತೆಗೆ ಭಾರತ, ಚೀನಾ, ಬ್ರೆಜಿಲ್ ಮಧ್ಯಸ್ಥಿಕೆ ವಹಿಸಲಿ: ಪುಟಿನ್

ರಷ್ಯಾ ಮಾತುಕತೆಗೆ ಸಿದ್ಧವಾಗಿದೆ. ಆದರೆ 2022 ರಲ್ಲಿ ಇಸ್ತಾನ್‌ಬುಲ್‌ನಲ್ಲಿ ಸ್ಥಗಿತಗೊಂಡ ಶಾಂತಿ ಒಪ್ಪಂದವನ್ನು ಆಧರಿಸಿ ಮತ್ತೆ ಮಾತುಕತೆ ನಡೆಸಬೇಕು. ಅದರ ನಿಯಮಗಳನ್ನು ಎಂದಿಗೂ ಸಾರ್ವಜನಿಕಗೊಳಿಸಲಾಗಿಲ್ಲ ಎಂದಿದ್ದಾರೆ.