Viswasam

ಇದೇ ಮೊದಲು: ಈಗಾಗಲೇ ಡಬ್ ಆದ ಚಿತ್ರ ಕನ್ನಡಕ್ಕೆ ರೀಮೇಕ್!
ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಚಿತ್ರ ನಿರ್ಮಾಪಕರು ಡಬ್ ಆಗಿರುವ ಸಿನಿಮಾವೊಂದನ್ನು ರಿಮೇಕ್ ಮಾಡಲು ಚಿಂತನೆ ನಡೆಸಿದ್ದಾರೆ.

ಅಜಿತ್ ಅಭಿನಯದ ವಿಶ್ವಸಂ, 'ಜಗಮಲ್ಲ'ನಾಗಿ ಕನ್ನಡಕ್ಕೆ ಡಬ್
ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ಹಲವು ಚಿತ್ರಗಳು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಕನ್ನಡ ವೀಕ್ಷಕರಿಗೂ ಅಚ್ಚುಮೆಚ್ಚಿನ ನಟರಾಗಿದ್ದಾರೆ.

ಅಜಿತ್ ಅಭಿನಯದ 'ವಿಶ್ವಾಸಂ' ಚಿತ್ರ ನೋಡಲು ಹಣಕೊಡದ ತಂದೆಗೆ ಪುತ್ರನಿಂದಲೇ ಬೆಂಕಿ!
ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅಜಿತ್ ಅಭಿನಯದ ವಿಶ್ವಸಂ ಚಿತ್ರ ನೋಡಲು ಹಣ ನೀಡದ ಅಪ್ಪನಿಗೆ ಮಗನೇ ಸೀಮೆಎಣೆ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ವೆಲ್ಲೂರು ಸಮೀಪದ ಕಲಿಂಜುರು ಬಳಿ ನಡೆದಿದೆ.

