ವಿಶೇಷ'ನೋಡುವುದನ್ನು ಕಲಿತ ಮೇಲೆ ಜಗತ್ತೇ ಬದಲಾದಾಗ': ಜಾನ್ ದೇವರಾಜ್ ನಿರ್ದೇಶನದ 'Earth Angels' ಚಿತ್ರದ ಸಂದೇಶವೇನು?
ಅಮನ್ ಮತ್ತು ಶಾಂತಿ ಎಂಬ ಇಬ್ಬರು ದೃಷ್ಟಿ ವಿಶೇಷಚೇತನ ಮಕ್ಕಳು ವಸತಿ ಶಾಲೆಯಲ್ಲಿ ಒಟ್ಟಿಗೆ ಬೆಳೆದುಬರುವುದನ್ನು ಚಿತ್ರ ಕಥೆಯಾಗಿ ಹೊಂದಿದೆ. ಅವರ ಜಗತ್ತು ದೃಷ್ಟಿಗಿಂತಲೂ ಧ್ವನಿ, ಸ್ಪರ್ಶ, ಸಂಗೀತ ಮತ್ತು ಕಲ್ಪನೆಯಿಂದ ರೂಪುಗೊಂಡಿರುತ್ತದೆ.