Vishal

ಹುಟ್ಟುಹಬ್ಬದಂದೇ ಸಾಯಿ ಧನ್ಶಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ
ಸಿನಿಮಾ ಸುದ್ದಿ

ಹುಟ್ಟುಹಬ್ಬದಂದೇ ಸಾಯಿ ಧನ್ಶಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

ಸಾಯಿ ಧನ್ಶಿಕಾ ಇನ್ನೂ 'ಯೋಗಿ ಡಾ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ವಿಶಾಲ್ ತಮ್ಮ 35ನೇ ಚಿತ್ರ 'ಮಗುದಂ' ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೀಘ್ರದಲ್ಲೇ 'ಕಬಾಲಿ' ನಟಿ ಸಾಯಿ ಧನ್ಸಿಕಾ ಜೊತೆ 47 ವರ್ಷದ ನಟ ವಿಶಾಲ್ ಮದುವೆ!
ಸಿನಿಮಾ ಸುದ್ದಿ

ಶೀಘ್ರದಲ್ಲೇ 'ಕಬಾಲಿ' ನಟಿ ಸಾಯಿ ಧನ್ಸಿಕಾ ಜೊತೆ 47 ವರ್ಷದ ನಟ ವಿಶಾಲ್ ಮದುವೆ!

ತಮಿಳು ನಟ ವಿಶಾಲ್ ಕೃಷ್ಣ ರೆಡ್ಡಿ ಇತ್ತೀಚೆಗೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೂರ್ಛೆ ಹೋಗಿ ಬಿದ್ದ ನಂತರ ಅವರು ಸುದ್ದಿಯಲ್ಲಿದ್ದರು.

ಸಮಾರಂಭದ ವೇದಿಕೆ ಮೇಲೆ ಪ್ರಜ್ಞೆ ತಪ್ಪಿ ಬಿದ್ದ ನಟ ವಿಶಾಲ್: ಆಸ್ಪತ್ರೆಗೆ ದಾಖಲು, ವಿಡಿಯೋ ವೈರಲ್
ಸಿನಿಮಾ ಸುದ್ದಿ

ಸಮಾರಂಭದ ವೇದಿಕೆ ಮೇಲೆ ಪ್ರಜ್ಞೆ ತಪ್ಪಿ ಬಿದ್ದ ನಟ ವಿಶಾಲ್: ಆಸ್ಪತ್ರೆಗೆ ದಾಖಲು, ವಿಡಿಯೋ ವೈರಲ್

ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ ಅತಿಥಿಯಾಗಿ ತೆರಳಿದ್ದ ತಮಿಳು ನಟ ವಿಶಾಲ್ ವೇದಿಕೆಯ ಮೇಲೆ ಕುಸಿದು ಬಿದ್ದು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

ಮಂಗಳೂರು: 'ಕಣ್ಣೀರಿಡಬೇಡ ನಾನಿದ್ದೇನೆ'; ಅನಾರೋಗ್ಯ ಹಿನ್ನೆಲೆ ದೈವದ ಮೊರೆ ಹೋದ ತಮಿಳು ನಟ ವಿಶಾಲ್‌ಗೆ ಅಭಯ!
ಸಿನಿಮಾ ಸುದ್ದಿ

ಮಂಗಳೂರು: 'ಕಣ್ಣೀರಿಡಬೇಡ ನಾನಿದ್ದೇನೆ'; ಅನಾರೋಗ್ಯ ಹಿನ್ನೆಲೆ ದೈವದ ಮೊರೆ ಹೋದ ತಮಿಳು ನಟ ವಿಶಾಲ್‌ಗೆ ಅಭಯ!

ಮಂಗಳೂರಿನ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ್ದ ವಿಶಾಲ್ ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡರು.

'ಕೈ ನಡುಕ, ಅಸ್ಪಷ್ಟ ಮಾತು': ಪುನೀತ್ ಆಪ್ತ ವಿಶಾಲ್‌ಗೆ ಏನಾಗಿದೆ? ಆಘಾತಕಾರಿ ವಿಡಿಯೋ ಕಂಡು ಅಭಿಮಾನಿಗಳಲ್ಲಿ ಆತಂಕ
ಸಿನಿಮಾ ಸುದ್ದಿ

'ಕೈ ನಡುಕ, ಅಸ್ಪಷ್ಟ ಮಾತು': ಪುನೀತ್ ಆಪ್ತ ವಿಶಾಲ್‌ಗೆ ಏನಾಗಿದೆ? ಆಘಾತಕಾರಿ ವಿಡಿಯೋ ಕಂಡು ಅಭಿಮಾನಿಗಳಲ್ಲಿ ಆತಂಕ

ವಿಜಯ್ ಆಂಟೋನಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ರಿಚರ್ಡ್ ಎಂ. ನಾಥನ್ ಅವರ ಛಾಯಾಗ್ರಹಣ. ಆರ್ಯ ಅತಿಥಿ ಪಾತ್ರದಲ್ಲಿ ಮತ್ತು ಸದಾ ಒಂದು ಹಾಡಿಗೆ. 'ಮದಗಜರಾಜ' ಅನ್ನು 'ಎಂಜಿಆರ್' ಎಂದು ಸಂಕ್ಷಿಪ್ತಗೊಳಿಸಲಾಯಿತು.

ಸೆನ್ಸಾರ್ ಮಂಡಳಿ ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆ ಕೈಗೆತ್ತಿಕೊಂಡ ಸಿಬಿಐ
ದೇಶ

ಸೆನ್ಸಾರ್ ಮಂಡಳಿ ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆ ಕೈಗೆತ್ತಿಕೊಂಡ ಸಿಬಿಐ

ನಟ ವಿಶಾಲ್  ಅಭಿನಯದ ಮಾರ್ಕ್ ಆಂಟನಿ ಚಿತ್ರಕ್ಕೆ ಪ್ರಮಾಣಪತ್ರ ಪಡೆಯಲು 6.5 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಮೂವರು ವ್ಯಕ್ತಿಗಳು ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನ ಅಧಿಕಾರಿಗಳ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಿದೆ.

'ಮಾರ್ಕ್ ಆಂಟನಿ' ಸಿನಿಮಾ ಸೆಟ್‌ನಲ್ಲಿ ಅವಘಡ; ದೊಡ್ಡ ಅನಾಹುತದಿಂದ ತಮಿಳು ನಟ ವಿಶಾಲ್ ಪಾರು
ಸಿನಿಮಾ ಸುದ್ದಿ

'ಮಾರ್ಕ್ ಆಂಟನಿ' ಸಿನಿಮಾ ಸೆಟ್‌ನಲ್ಲಿ ಅವಘಡ; ದೊಡ್ಡ ಅನಾಹುತದಿಂದ ತಮಿಳು ನಟ ವಿಶಾಲ್ ಪಾರು

ತಮಿಳು ನಟ ವಿಶಾಲ್ ತಮ್ಮ 'ಮಾರ್ಕ್ ಆಂಟನಿ' ಸಿನಿಮಾದ ಚಿತ್ರೀಕರಣದ ವೇಳೆ ಸಾವಿನ ಸಮೀಪದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಕಾಲಿವುಡ್ ನಟ ವಿಶಾಲ್ ಭೇಟಿ; ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿ
ಸಿನಿಮಾ ಸುದ್ದಿ

ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಕಾಲಿವುಡ್ ನಟ ವಿಶಾಲ್ ಭೇಟಿ; ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿ

ಕಾಲಿವುಡ್ ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ಈಗ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದಾರೆ.

ಒಬ್ಬ ಕನ್ನಡ ಚಿತ್ರದ ಟ್ರೈಲರ್
ಸುದ್ದಿ

ಒಬ್ಬ ಕನ್ನಡ ಚಿತ್ರದ ಟ್ರೈಲರ್

ನಟ ವಿಶಾಲ್ ಮತ್ತು ಡಿಂಪಲ್ ಹಯಾತಿ ಅಭಿನಯದ ಒಬ್ಬ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸರವನನ್ ನಿರ್ದೇಶಿಸಿದ್ದಾರೆ.