virus

ಮಕ್ಕಳಿಗೆ ಕೊರೊನಾ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ
ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ್ಲ ಮಕ್ಕಳ(12- 17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವುದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ

ಕೊರೊನಾ ಕಳಂಕದಿಂದ ಪಾರಾಗಲು ರ‍್ಯಾಪ್ ಹಾಡಿನ ಮೊರೆ ಹೋದ ಚೀನಾ
ಕೊರೊನಾ ಮೂಲ ಪತ್ತೆ ಹಚ್ಚಲು ರಚನೆಯಾಗಿದ್ದ ಅಮೆರಿಕ ಸರ್ಕಾರದ ಸಮಿತಿ ಇದೀಗ ವರದಿ ನೀಡಲು ಸಿದ್ಧವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಅಮೆರಿಕ ವಿರುದ್ಧದ ರ‍್ಯಾಪ್ ಹಾಡನ್ನು ವೈರಲ್ ಮಾಡುವುದರಲ್ಲಿ ನಿರತವಾಗಿದೆ.

ಕೊರೋನಾ ಸೋಂಕು ಪ್ರಕರಣಗಳ ದಿಢೀರ್ ಹೆಚ್ಚಳಕ್ಕೆ ಡೆಲ್ಟಾ ವೈರಾಣು ಕಾರಣ!
ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ, ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಕಾ ವೈರಸ್: ಅದು ಹೇಗೆ ಹರಡುತ್ತದೆ? ಗರ್ಭಿಣಿಯರು ಏಕೆ ಹೆಚ್ಚಿನ ನಿಗಾ ವಹಿಸಬೇಕು?
ಜಿಕಾ ವೈರಸ್ ಹರಡುವುದು ಹೇಗೆ? ಏಡಿಸ್ ಪ್ರಭೇದಕ್ಕೆ ಸೇರಿದ ಕಚ್ಚುವ ಸೊಳ್ಳೆಗಳಿಂದ ಜಿಕಾ ಹರಡುತ್ತದೆ. 'ಏಡೆಸ್ ಈಜಿಪ್ಟಿ' ಹಗಲು ವೇಳೆ ಮತ್ತು ರಾತ್ರಿಯಲ್ಲಿ ಜನರನ್ನು ಕಚ್ಚುವ ಸಾಧ್ಯತೆಯಿದೆ.

ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಆತಂಕಪಡಬೇಕಿಲ್ಲ; ಆರು ಕಡೆ ಲ್ಯಾಬ್: ಡಾ. ಕೆ. ಸುಧಾಕರ್
ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಬಗ್ಗೆ ಹೆಚ್ಚೇನೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕೊರೋನಾದಿಂದ ಚೇತರಿಸಿಕೂಂಡರೂ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು!
ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.

ಕೊರೋನಾ ವೈರಸ್ ನಮ್ಮ ಚರ್ಮದ ಮೇಲೆ ಎಷ್ಟು ಗಂಟೆಗಳ ಕಾಲ ಇರಬಲ್ಲದು?
ಕೊರೋನಾ ವೈರಸ್ ಏನಾದರೂ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದಂತೆ. ಕೋವಿಡ್-19 ಗೆ ಕಾರಣವಾಗುವ SARS-CoV-2ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, ಪ್ಲೋ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.

ವೈರಸ್'ಗಿಂತಲೂ ಸಾಮಾಜಿಕ ಬಹಿಷ್ಕಾರ ಜನರನ್ನು ಹೆಚ್ಚು ಆತಂಕಕ್ಕೊಳಗಾಗುವಂತೆ ಮಾಡುತ್ತಿದೆ: ವೈದ್ಯರು
ವೈರಸ್ ಗಿಂತಲೂ ಸಾಮಾಜಿಕ ಬಹಿಷ್ಕಾರ, ಕಳಂಕದ ಭಯವೇ ಜನರನ್ನು ಹೆಚ್ಚು ಆತಂಕಕ್ಕೀಡು ಮಾಡಿದ್ದು, ಇದರಿಂದ ಪರೀಕ್ಷೆಗೊಳಪಡಲು ಜನರು ಮುಂದಕ್ಕೆ ಬರುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಪಟಾಕಿ ಬಸು ನಿರ್ಮಿಸಿದ 'ವೈರಸ್' ಕಿರುಚಿತ್ರಕ್ಕೆ ಪ್ರಶಸ್ತಿ
ಕೊಪ್ಪಳದ ಪಟಾಕಿ ಬಸು ಹಾಗೂ ಇತರರು ನಿರ್ಮಿಸಿದ ವೈರಸ್ ಹೆಸರಿನ ಕಿರುಚಿತ್ರಕ್ಕೆ ಅಮೇರಿಕಾದ ಪ್ರತಿಷ್ಠಿತ ಕಿರುಚಿತ್ರ ಪ್ರಶಸ್ತಿಗಳಾದ ದಿ ಬ್ಯಾಬೊಚಾನೆಲ್ ಅವಾರ್ಡ್-2020, ದಿ ಲಿಫ್ಟ್ ಆಫ್ ಸೆಸನ್ಸ್ ಅವಾರ್ಡ್-2020 ಹಾಗೂ ಭಾರತದ ಮಿನಿಮೂವಿ ಫೆಸ್ಟಿವಲ್‌ನಲ್ಲಿ ಒಂಭತ್ತನೇ ಸ್ಥಾನ ಗಳಿಸಿದೆ.

