virus

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?
ರಾಜ್ಯ

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?

ರಾಯಚೂರಿ‌ನ ಪಶು ಪಾಲಿಕ್ಲಿನಿಕ್​ನಲ್ಲಿ ದಾಖಲಾಗಿದ್ದ ಒಟ್ಟು 67 ಬೆಕ್ಕುಗಳ ಪೈಕಿ 38 ಬೆಕ್ಕುಗಳು ಮೃತಪಟ್ಟಿವೆ.

HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)
ಅಂಕಣಗಳು

HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಈ ವೈರಸ್ ಸೋಂಕಿನ ರೋಗಲಕ್ಷಣಗಳಲ್ಲಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೂಡ ಸೇರಿವೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು.

HMPV ಎಂದರೇನು? ಲಕ್ಷಣಗಳೇನು, ಮುಂಜಾಗ್ರತೆ ಏನು?
ರಾಜ್ಯ

HMPV ಎಂದರೇನು? ಲಕ್ಷಣಗಳೇನು, ಮುಂಜಾಗ್ರತೆ ಏನು?

ಇತ್ತೀಚಿನ ದಿನಗಳಲ್ಲಿ ಗೋಚರವಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV), ಭಾರತದಲ್ಲಿ ಕೆಲವೇ ಕೆಲವು ಪ್ರಕರಣಗಳು ವರದಿಯಾಗಿದ್ದರೂ ಆತಂಕವನ್ನು ಉಂಟುಮಾಡುತ್ತಿದೆ. ಆತಂಕ ಹೆಚ್ಚಾದಂತೆ, ಈ ವೈರಸ್‌ನ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

HMPV ಹೊಸ ವೈರಸ್ ಅಲ್ಲ, ಭಾರತದಲ್ಲಿ ಮೊದಲ ಕೇಸ್ ಪತ್ತೆ ಎಂಬುದು ನಿಜವಲ್ಲ: ಆರೋಗ್ಯ ಸಚಿವ
ರಾಜ್ಯ

HMPV ಹೊಸ ವೈರಸ್ ಅಲ್ಲ, ಭಾರತದಲ್ಲಿ ಮೊದಲ ಕೇಸ್ ಪತ್ತೆ ಎಂಬುದು ನಿಜವಲ್ಲ: ಆರೋಗ್ಯ ಸಚಿವ

ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ.

ಚೀನಾದಲ್ಲಿ HMPV ವೈರಸ್ ಸ್ಫೋಟ: ಭಾರತದಲ್ಲಿ ಸೋಂಕು ಪತ್ತೆಯಾಗಿಲ್ಲ, ಆತಂಕ ಬೇಡ ಎಂದ ಕೇಂದ್ರ ಸರ್ಕಾರ
ದೇಶ

ಚೀನಾದಲ್ಲಿ HMPV ವೈರಸ್ ಸ್ಫೋಟ: ಭಾರತದಲ್ಲಿ ಸೋಂಕು ಪತ್ತೆಯಾಗಿಲ್ಲ, ಆತಂಕ ಬೇಡ ಎಂದ ಕೇಂದ್ರ ಸರ್ಕಾರ

ಹೆಚ್ಎಂಪಿವಿ ವೈರಸ್ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಕಾಣಿಸಿಕೊಳ್ಳಬಹುದು.

ಬೆಂಗಳೂರು: ಮಾರಕ ವೈರಸ್'ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 7 ಚಿರತೆ ಮರಿಗಳ ಸಾವು
ರಾಜ್ಯ

ಬೆಂಗಳೂರು: ಮಾರಕ ವೈರಸ್'ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 7 ಚಿರತೆ ಮರಿಗಳ ಸಾವು

ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವರದಿಯಾಗಿದೆ.

200 ದಿನಗಳ ಬಳಿಕ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: 19 ಮಂದಿ ಸಾವು
ದೇಶ

200 ದಿನಗಳ ಬಳಿಕ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: 19 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,158 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 19 ಮಂದಿ ಸಾವನ್ನಪ್ಪಿದ್ದಾರೆ. 

ಭಾರತದಲ್ಲಿ ಚಿರತೆಗಳಿಗೆ ಮನುಷ್ಯರ ಭಯವಿಲ್ಲವೇ? ಇದಕ್ಕೆ ವೈರಸ್ ಕಾರಣವೇ?
ವಿಶೇಷ

ಭಾರತದಲ್ಲಿ ಚಿರತೆಗಳಿಗೆ ಮನುಷ್ಯರ ಭಯವಿಲ್ಲವೇ? ಇದಕ್ಕೆ ವೈರಸ್ ಕಾರಣವೇ?

ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ದೊಡ್ಡ ಬೆಕ್ಕುಗಳು ಮನುಷ್ಯರ ಮೇಲಿನ ಭಯ ಇಲ್ಲದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಚಿರತೆಗಳು ಆಗಾಗ್ಗೆ ಆಹಾರಕ್ಕಾಗಿ ಜನವಸತಿ ಪ್ರದೇಶಕ್ಕೆ ಪ್ರವೇಶಕ್ಕೆ ಕಾರಣವಾಗಬಹುದು.  

ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ: 59 ಹೊಸ ಪ್ರಕರಣಗಳು ಪತ್ತೆ
ವಿದೇಶ

ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ: 59 ಹೊಸ ಪ್ರಕರಣಗಳು ಪತ್ತೆ

ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ಶಿಯಾಮೆನ್ ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ.