ಕ್ರಿಕೆಟ್ಪ್ರಥಮ ದರ್ಜೆ ಕ್ರಿಕೆಟ್ ಅದ್ಬುತ, ಹೀಗಾಗಿ ಗೆದ್ದಿದ್ದೇವೆ: ಓಕೀಫೆಗೆ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ
ಮಯಾಂಕ್ ಅಗರ್ ವಾಲ್ ಸೇರಿ ಹಲವು ಆಟಗಾರರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಟೀಕೆ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾದ ಕೇರಿ ಓಕೀಫೆ ಹಾಗೂ ಮಾರ್ಕ್ ವ್ಹಾ ಮುಟ್ಟಿ ನೋಡಿಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ