Virat Kohli, Rohit Sharma

'ಅವರನ್ನು ಯಾರೂ ಮುಟ್ಟಲೂ ಸಾಧ್ಯವಿಲ್ಲ': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಎಚ್ಚರಿಕೆ
ಕ್ರಿಕೆಟ್

'ಅವರನ್ನು ಯಾರೂ ಮುಟ್ಟಲೂ ಸಾಧ್ಯವಿಲ್ಲ': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಎಚ್ಚರಿಕೆ

ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ಅಜೇಯ 139 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿಯನ್ನು ದಾಟಿದರು.

ಬಸ್‌ನ ಮೆಟ್ಟಿಲುಗಳಿಂದ ದಿಢೀರ್ ಜಾರಿಬಿದ್ದ ರೋಹಿತ್ ಶರ್ಮಾ; ಅಭಿಮಾನಿಗಳಲ್ಲಿ ಆತಂಕ, Video
ಕ್ರಿಕೆಟ್

ಬಸ್‌ನ ಮೆಟ್ಟಿಲುಗಳಿಂದ ದಿಢೀರ್ ಜಾರಿಬಿದ್ದ ರೋಹಿತ್ ಶರ್ಮಾ; ಅಭಿಮಾನಿಗಳಲ್ಲಿ ಆತಂಕ, Video

ತಿರುವನಂತಪುರಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದ ನಂತರ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅಪಘಾತಕ್ಕೀಡಾದರು. ಬಸ್ಸಿನಿಂದ ಇಳಿಯುವಾಗ ಅವರು ಮೆಟ್ಟಿಲುಗಳಿಂದ ಕೆಳಗೆ ಬಿದ್ದರು.

'ಡಕೌಟ್‌ನಿಂದ ನಾಲ್ಕು ಸೆಂಚುರಿವರೆಗೆ... ಇದು ವಿರಾಟ್ ಕೊಹ್ಲಿ ಹೊಸ ಅವತಾರ'; ನೀವೆಲ್ಲ ಕಲಿಯಬೇಕಿರುವುದು ಸಾಕಷ್ಟಿದೆ: ಮೊಹಮ್ಮದ್ ಕೈಫ್
ಕ್ರಿಕೆಟ್

'ಡಕೌಟ್‌ನಿಂದ ನಾಲ್ಕು ಸೆಂಚುರಿವರೆಗೆ... ಇದು ವಿರಾಟ್ ಕೊಹ್ಲಿ ಹೊಸ ಅವತಾರ'; ನೀವೆಲ್ಲ ಕಲಿಯಬೇಕಿರುವುದು ಸಾಕಷ್ಟಿದೆ: ಮೊಹಮ್ಮದ್ ಕೈಫ್

ಆಸ್ಟ್ರೇಲಿಯಾ ಪ್ರವಾಸದ ವೇಳೆ ಸತತವಾಗಿ ಡಕ್ ಔಟ್ ಆದಾಗ ಕೊಹ್ಲಿ ಎದುರಿಸಿದ ಟೀಕೆಗಳನ್ನು ಕೈಫ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ವಿರಾಟ್ ಕೊಹ್ಲಿ ಹಿಂದೆಂದಿಗಿಂತಲೂ ಹೆಚ್ಚು ಡೇಂಜರಸ್ ಬ್ಯಾಟರ್ ಆಗಿರುವುದೇಕೆ?: ಕಾರಣ ತಿಳಿಸಿದ ನಾಯಕ ಶುಭಮನ್ ಗಿಲ್!
ಕ್ರಿಕೆಟ್

ವಿರಾಟ್ ಕೊಹ್ಲಿ ಹಿಂದೆಂದಿಗಿಂತಲೂ ಹೆಚ್ಚು ಡೇಂಜರಸ್ ಬ್ಯಾಟರ್ ಆಗಿರುವುದೇಕೆ?: ಕಾರಣ ತಿಳಿಸಿದ ನಾಯಕ ಶುಭಮನ್ ಗಿಲ್!

108 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 110 ರನ್ ಗಳಿಸಿ ಶತಕ ಪೂರೈಸಿದ ಕೆಲವೇ ಹೊತ್ತಿನಲ್ಲಿ ಔಟ್ ಆದ ಗಿಲ್, ತಾವು ಪಂದ್ಯವನ್ನು ಮುಕ್ತಾಯಗೊಳಿಸಲು ಬಯಸಿದ್ದಾಗಿ ಹೇಳಿದರು.

'ದಾಖಲೆಗಳ ಹಿಂದೆ ಎಂದೂ ಓಡಿಲ್ಲ, ಹೊಸ ಅವತಾರ ಅನ್ಲಾಕ್‌ ಮಾಡಬೇಕು': Virat Kohli ಮಾತಿನ ಮರ್ಮವೇನು?
ಕ್ರಿಕೆಟ್

'ದಾಖಲೆಗಳ ಹಿಂದೆ ಎಂದೂ ಓಡಿಲ್ಲ, ಹೊಸ ಅವತಾರ ಅನ್ಲಾಕ್‌ ಮಾಡಬೇಕು': Virat Kohli ಮಾತಿನ ಮರ್ಮವೇನು?

ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು...

Cricket: ರಿಕ್ಕಿ ಪಾಂಟಿಂಗ್ ಹಳೆಯ ದಾಖಲೆ ಧೂಳಿಪಟ ಮಾಡಿದ Virat Kohli; ಧೋನಿ, ಸಚಿನ್ ದಾಖಲೆಗೂ ಕುತ್ತು!
ಕ್ರಿಕೆಟ್

Cricket: ರಿಕ್ಕಿ ಪಾಂಟಿಂಗ್ ಹಳೆಯ ದಾಖಲೆ ಧೂಳಿಪಟ ಮಾಡಿದ Virat Kohli; ಧೋನಿ, ಸಚಿನ್ ದಾಖಲೆಗೂ ಕುತ್ತು!

ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ 111 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್‌ ಕಾಲಿಸ್‌ ಮತ್ತು ಭಾರತದ ನಾಯಕ ರೋಹಿತ್‌ ಶರ್ಮಾ ತಲಾ 110..

1st ODI: ಕೊಹ್ಲಿ, ಗಿಲ್ ಸಿಡಿಲಬ್ಬರದ ಶತಕ; ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ!
ಕ್ರಿಕೆಟ್

1st ODI: ಕೊಹ್ಲಿ, ಗಿಲ್ ಸಿಡಿಲಬ್ಬರದ ಶತಕ; ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ!

ನಾಯಕ ಶುಭಮನ್ ಗಿಲ್ ಶತಕ, ರೋಹಿತ್ ಶರ್ಮಾ ದಿಟ್ಟ ಆರಂಭ, ರುತುರಾಜ್ ಗಾಯಕ್ವಾಡ್ ಅಜೇಯ ಆಟದ ಬೆಂಬಲ; 3 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ

ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!
ಕ್ರಿಕೆಟ್

ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!

296 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಮತ್ತು ಅವರನ್ನು 'ಚೇಸ್-ಮಾಸ್ಟರ್' ಎಂದು ಏಕೆ ಕರೆಯುತ್ತಾರೆ ಎಂಬುದನ್ನು ತೋರಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli; ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!
ಕ್ರಿಕೆಟ್

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli; ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ಸಾವಿರ ರನ್ ಸಿಡಿಸಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ್ದಾರೆ.